loading...
ಸರ್ಜಿಕಲ್ ಸ್ಟ್ರೈಕ್ ನಂತರ ಕಳೆದ ವರ್ಷ ಸಪ್ಟೆಂಬರ್ 29ರಂದು ಆಕಸ್ಮಿಕವಾಗಿ ಗಡಿ ರೇಖೆ ದಾಟಿ ಪಾಕಿಸ್ತಾನ ಸೇನೆಯಿಂದ ಬಂಧನಕ್ಕೊಳಗಾಗಿದ್ದ ಕಾಶ್ಮೀರದ ರಾಷ್ಟ್ರೀಯ ರೈಫ್ಲ್ ಯೋಧ ಚಂದು ಚವಾಣ್ ನನ್ನು ಪಾಕಿಸ್ತಾನ ಸೌಹಾರ್ದತೆಯ ಪ್ರತೀಕವಾಗಿ ಬಿಡುಗಡೆಗೊಳಿಸಿದೆ.
![]() |
ಪಾಕಿಸ್ತಾನ ಪ್ರೆಸ್ ರಿಲೀಸ್ |
ಯೋಧನ ಬಿಡುಗಡೆಯನ್ನು ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಷ್ ಭ್ರಮೆ ಖಚಿತಪಡಿಸಿದ್ದು. ಮಧ್ಯಾಹ್ನ 2:30ರ ಸುಮಾರಿಗೆ ವಾಘಾ ಗಡಿಯ ಮೂಲಕ ಭಾರತೀಯ ಸೇನೆಗೆ ಯೋಧ ಚಂದು ಚವಾಣ್ ಅನ್ನು ಹಸ್ತಾಂತರಿಸಿದೆ. ಯೋಧನನ್ನು ವಿಶೇಷ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿ ನಂತರ ತನಿಖೆಗೆ ಒಳಪಡಿಸಲಾಗುವುದು.
loading...
Post a Comment