Veerakesari 03:52
ದಕ್ಷಿಣ ಕನ್ನಡ : ಬೆಳ್ಳಾರೆ,ಪೆರುವಾಜೆ ಕಾಲೇಜು ಬುರ್ಕಾ ವಿವಾದ.
ಕೇಸರಿ ಪಂಚೆ ಉಟ್ಟುಕೊಂಡು ಕಾಲೇಜಿಗೆ ಹೋಗುವುದಾಗಿ ಕೇಸರಿಮಯ ವಿದ್ಯಾರ್ಥಿಗಳ ಹೊಸ ನಿರ್ಧಾರ. ಕೇಸರಿ ವಿದ್ಯಾರ್ಥಿಗಳು ಕೇಸರಿ ಸಾಲು ಹಾಕಿಕೊಂಡು ಕಾಲೇಜಿಗೆ ಹೋಗುತ್ತಿರುವವರ ಸಂಖ್ಯೆ ದಿನಂದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಈ ನಿರ್ಧಾರಕ್ಕೆ ಕೇಸರಿ ವಿದ್ಯಾರ್ಥಿಗಳು ಸಮ್ಮತಿ ಸೂಚಿಸಿದ್ದಾರೆ.
ಕೇಸರಿ ವಿದ್ಯಾರ್ಥಿಗಳಿಗೆ ಜಯವಾಗಲಿ.

Post a Comment

Powered by Blogger.