Veerakesari 06:47
loading...
ಕೊಲ್ಕತ್ತಾದಲ್ಲಿ ಜನವರಿ 14ರಂದು ಆರ್.ಎಸ್.ಎಸ್ ಗೆ ಹಿಂದೂ ಮಹಾ ಸಮ್ಮೇಳನ ಹಾಗೂ ರ್ಯಾಲಿ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. 
ಈ ಹಿಂದೆ ಆರ್.ಎಸ್.ಎಸ್ ಕಾರ್ಯಕ್ರಮಕ್ಕೆ ಕೋಮುಗಲಭೆಯಾಗಬಹುದೆಂಬ ನೆಪವೊಡ್ಡಿ ಮಮತಾ ಬ್ಯಾನರ್ಜಿ ಸರ್ಕಾರ ನಿಶೇಧ ವಿಧಿಸಿತ್ತು, ಇದರಿಂದ ಆರ್.ಎಸ್.ಎಸ್ ಹೈಕೋರ್ಟ್ ಮೊರೆ ಹೋಗಿತ್ತು. ಈಗ ಹೈಕೋರ್ಟ್ ತೀರ್ಪಿನಿಂದ ಬ್ಯಾನರ್ಜಿ ಮುಖಭಂಗ ಅನುಭವಿಸುವಂತಾಗಿದೆ.
ಬಂಗಾಳದಲ್ಲಿರುವ ಜಿಹಾದಿ ಬೆಂಬಲಿತ ಟಿಎಂಸಿ ಸರ್ಕಾರ ಹಿಂದಿನಿಂದಲೂ ಬಂಗಾಳದಲ್ಲಿ ಅಲ್ಪಸಂಖ್ಯಾತರನ್ನು ಓಲೈಸುವಲ್ಲಿ ಕಾರ್ತನಿರತವಾಗಿದೆ. ಈಗಾಗಲೇ ಬೆಂಗಾಳದಲ್ಲಿ ಜಿಹಾದಿಗಳಿಂದ ಹಿಂದೂಗಳ ಮೇಲೆ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. 
ಇದೀಗ ಹೈಕೋರ್ಟು ಆರ್.ಎಸ್.ಎಸ್ ಗೆ ಹಿಂದೂ ಸಮ್ಮೇಳನ ನಡೆಸಲು ಅನುಮತಿಕೊಟ್ಟಿರುವುದು ಬಂಗಾಳದ ಹಿಂದೂಗಳ ಶಕ್ತಿ ಪ್ರದರ್ಶನ ಮಾಡಲು ಉತ್ತಮ ವೇದಿಕೆಯಾಗಿದೆ. ಮಕರ ಸಂಕ್ರಾಂತಿಯಂದು ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್ ಪ್ರಮುಖ ಮೋಹನ್ ಭಾಗವತ್ ಜಿ ಅವರು ಭಾಗವಹಿಸಲಿದ್ದಾರೆ.
loading...

Post a Comment

Powered by Blogger.