Veerakesari 21:58
loading...
ಸೌದಿ ಮುಸಲ್ಮಾನ ಮುದಕರು ತಮ್ಮ ಕಾಮ ದಾಹ ತಣಿಸಲು 13-14 ವರ್ಷದ ಪುಟ್ಟ ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದಾರೆ. ಸಿರಿಯಾ ಯುದ್ಧ ಪೀಡಿತ ಪ್ರದೇಶಗಳಲ್ಲಿ ನಿರಾಶ್ರಿತರಾಗಿರುವ ಜನರಿಗಾಗಿ ನಿರ್ಮಾಣವಾಗಿರುವ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ಪುಟ್ಟ ಮಕ್ಕಳನ್ನು ಹಣದ ಆಮಿಷವೊಡ್ಡಿ ಖರೀದಿಸಿ ತಮ್ಮ ಕಾಮ ತೃಷೆಗೆ ಬಳಸುತ್ತಿದ್ದಾರೆ.
ಜಿಹಾದಿ ಇಸ್ಲಾಮಿಕ್ ಸ್ಟೇಟ್ ಉಗ್ರರ ರಕ್ತದಾಹಕ್ಕೆ ಸಿರಿಯಾ ಮತ್ತು ಇರಾಕ್ ಸಂಪೂರ್ಣ ಧ್ವಂಸವಾಗಿದೆ. ಅಲ್ಲಿ ವಾಸಿಸುತ್ತಿದ್ದ ಯಜಿದಿ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರ ನರಹತ್ಯೆಗಳು ನಡೆದಿದೆ ಇನ್ನು ಬದುಕುಳಿದಿರುವ ಅಲ್ಪ ಸ್ವಲ್ಪ ಜನರು ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಅಲ್ಲಿಯೂ ಅವರಿಗೆ ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಅಲ್ಲಿಗೂ ಕಾಲಿಟ್ಟಿರುವ ಕಾಮಾಂಧ ಅರಬ್ ಮುಸಲ್ಮಾನ ದೊರೆಗಳು ಮಾಂಸದಂದೆಯಲ್ಲಿ ತೊಡಗಿದ್ದಾರೆ. 
ಸಾಯುವ ವಯಸ್ಸಿನಲ್ಲಿ ಇವರ ಕಾಮದಾಹ ತಣಿಸಲು 13-14 ವರ್ಷ ವಯಸ್ಸಿನ ಪುಟ್ಟ ಮಕ್ಕಳೇ ಬೇಕಂತೆ. ಸಿರಿಯಾದಲ್ಲಿ ಮಕ್ಕಳನ್ನು ಖರೀದಿಸಿ ನಂತರ ಅವರನ್ನು ಸೌದಿಗೆ ಕರೆದುಕೊಂಡು ಹೋಗಿ ಅಲ್ಲಿ ತಮ್ಮ ಲೈಂಗಿಕ ಗುಲಾಮರನ್ನಾಗಿ ಇಟ್ಟುಕೊಳ್ಲಲಾಗುತ್ತಿದೆ. 
ಇಸ್ಲಾಮಿಕ್ ಕಾನೂನು ಶರಿಯಾದಲ್ಲೇ ಇದಕ್ಕೆ ಬೆಂಬಲವಿರುವುದರಿಂದ ಹೆಣ್ಣುಮಕ್ಕಳು ಪ್ರತಿರೋಧ ಮಾಡಲು ಆಗುತ್ತಿಲ್ಲ. ಪ್ರತಿರೋಧ ಒಡ್ಡಿದರೆ ಪುಟ್ಟಮಕ್ಕಳೆಂದೂ ನೋಡದೆ ಉಗ್ರ ಶಿಕ್ಷೆ ನೀಡಲಾಗುತ್ತೆ. ಆದರೆ ಇದರ ವಿರುದ್ಧ ಯಾವುದೇ ಮಾನವ ಹಕ್ಕುಗಳ ಆಯೋಗ ಪ್ರಶ್ನೆ ಮಾಡುವುದಿಲ್ಲ, ವಿಶ್ವಸಂಸ್ಥೆ ಸತ್ತಿದೆಯೋ ಬದುಕಿದೆಯೋ ಗೊತ್ತಾಗುತ್ತಿಲ್ಲ.
loading...

Post a Comment

Powered by Blogger.