loading...
ಮುಸಲ್ಮಾನ ಮೌಲ್ವಿಯೊಬ್ಬ ಹಿಂದಿ ನ್ಯೂಸ್ ಚಾನಲ್ 'ಆಜ್ ತಕ್' ನ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸೀತಾ ಮಾತೆ ಮತ್ತು ಶ್ರೀ ರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ. ಮುಸಲ್ಮಾನರ ಅನಿಷ್ಟ ಪದ್ದತಿ 'ತ್ರಿಪಲ್ ತಲಾಕ್' ಕುರಿತು ನಡೆಯುತ್ತಿದ್ದ ಚರ್ಚೆಯಲ್ಲಿ ಪಾಲ್ಗೊಂಡಿದ್ದ 'ಮೌಲಾನ ದೆಹಾಲ್ವಿ' ಎಂಬಾತನೆ ಹಿಂದೂಗಳ ಆರಾದ್ಯ ದೈವ ಶ್ರೀ ರಾಮ ಹಾಗೂ ಸೀತಾ ಮಾತೆಗೆ ಅಪಮಾನ ಮಾಡಿದಾತ.
ತ್ರಿಪಲ್ ತಲಾಕ್ ಕುರಿತು ನಡೆಯುತ್ತಿದ್ದ ಚರ್ಚೆ ಮಧ್ಯೆಯೇ ಎದ್ದ ಮೌಲ್ವಿ 'ಶ್ರೀರಾಮ ಸೀತಾ ಮಾತೆಗೆ ತ್ರಿಪಲ್ ತಲಾಕ್ ನೀಡಿದ್ದಾನೆ' ಎಂದು ವ್ಯಂಗ್ಯವಾಡಿದ್ದಾನೆ. ಈ ಸಂದರ್ಭದಲ್ಲಿ ಅಲ್ಲೇ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಸಂದೀಪ್ ಪಾತ್ರ ಮತ್ತು ಆರ್.ಎಸ್.ಎಸ್ ನ ಡಾ ಪ್ರಕಾಶ್ ಸಿಂಹ ಮೌಲಾನ ಹಿಂದೂ ಭಾವನೆಗೆ ದಕ್ಕೆ ತಂದಿದ್ದು ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಕೇಳಿದ್ದಾರೆ. ನೆರೆದಿದ್ದ ಪ್ರೇಕ್ಷಕರು ಕೂಡ ಮೌಲಾನ ಕ್ಷಮೆ ಕೇಳಬೇಕು ಎಂದು ಕೇಳಿದ್ದಾರೆ.
ಆದರೆ ಅದೇ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನ ರಂಜೀತ್ ರಂಜಾನ್ ತಾನೂ ಒಬ್ಬ ಮಹಿಳೆಯಾಗಿ ಅಷ್ಟೇ ಅಲ್ಲದೆ ಹಿಂದೂವಾಗಿದ್ದರು ಸೀತಾ ಮಾತೆಗೆ ಅಪಮಾನ ಮಾಡಿದ ಮೌಲ್ವಿಯ ವಿರುದ್ಧ ಒಂದೇ ಒಂದು ಮಾತು ಆಡಲಿಲ್ಲ. ಇವಳನ್ನು ಮೀರಿಸುವಂತೆ ಬಿಎಸ್ಪಿ ಯ ನಾಯಕನೂ ಶಂಡನಂತೆ ಕೂತಿದ್ದ. ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಆಜ್ ತಕ್ ನ ಪುಣ್ಯ ಪ್ರಸೂನ್ ವಾಜಪೇಯಿ ಮೌಲ್ವಿಯ ಹೇಳಿಕೆಯನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಂತೆ ಕಂಡು ಬಂತು.
ಜಿಹಾದಿ ಕಾಮುಕ ಮೌಲ್ವಿಯ ವಿರುದ್ದ ಧರ್ಮನಿಂದನೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸುವಂತೆ ಭಾರತದ ಮೂಲೆಮೂಲೆಗಳಿಂದ ಕೂಗು ಕೇಳಿಬರುತ್ತಿದ್ದು ಹಿಂದೂಗಳು ರೊಚ್ಚಿಗೆದ್ದಿದ್ದಾರೆ. ಆದಷ್ಟು ಬೇಗ ಕಾಮುಕ ಜಿಹಾದಿ ಮೌಲ್ವಿಯ ವಿರುದ್ಧ ಕ್ರಮ ಜರುಗಿಸಿ ಇಲ್ಲವಾದರೆ ಮುಂದಿನ ಕ್ರಮ ಹಿಂದೂಗಳು ತೆಗೆದುಕೊಳ್ಳುತ್ತಾರೆ.
ವೀಡಿಯೋವನ್ನು ಹತ್ತು ನಿಮಿಷ ಮುಂದುಮಾಡಿ ನೋಡಿ :
loading...
Post a Comment