loading...
ಜೈಲಿನಲ್ಲಿ ಕೊಲೆಯಾದ ಪಿಎಫ್ಐ ಕಾರ್ಯಕರ್ತ ಜಿಹಾದಿ ಭಯೋತ್ಪಾದಕ ಮುಸ್ತಾಫ ನ ಕುಟುಂಬಕ್ಕೆ 50ಲಕ್ಷ ಪರಿಹಾರ ನೀಡುವಂತೆ ಆತನ ಕುಟುಂಬವರು ಗೃಹ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಗೋರಕ್ಷಕ ಪ್ರಶಾಂತ್ ಪೂಜಾರಿ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದ ಜಿಹಾದಿ ಮುಸ್ತಾಫನನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಕಿರಣ್ ಶೆಟ್ಟಿ ಹತ್ಯೆ ಮಾಡಿದ್ದ.
ಹೀಗೆ ಜಿಹಾದಿ ಭಯೋತ್ಪಾದಕ ಮುಸ್ತಾಫನಂತವರಿಗೆ ಯಾವುದೇ ರೀತಿಯ ಪರಿಹಾರ ನೀಡಿದರೂ ನಾವು ಸಹಿಸೊಲ್ಲ. ಇಂತಹ ಭಯೋತ್ಪಾದಕ ನಾಯಿಗಳಿಗೆ ನಮ್ಮ ತೆರಿಗೆ ಹಣವನ್ನು ನೀಡಲು ನಾವು ಸಿದ್ಧರಿಲ್ಲ. ಆತನ ಮನೆಯವರು ತಮ್ಮ ಮಗ ಜಿಹಾದಿ ಕೃತ್ಯಗಳಲ್ಲಿ ಪಾಲ್ಗೊಳ್ಳುವ ಮೊದಲೇ ಬುದ್ದಿ ಹೇಳಬೇಕಿತ್ತು. ಈಗ ತಿನ್ನಲು ಗತಿಯಿಲ್ಲ ತಮ್ಮ ಮನೆಗೆ ಆತನೇ ಆಧರ ಸ್ಥಂಭವಾಗಿದ್ದ ಎಂದರೆ ಆತ ಗೋರಕ್ಷಕ ಪ್ರಶಾಂತ್ ಪೂಜಾರಿ ಹತ್ಯೆ ಮಾಡಿ ಜೈಲು ಸೇರಿದಾಗ ಇವರು ಏನು ಮಣ್ಣು ತಿನ್ನುತ್ತಿದ್ದರ.
ಈ ಹಿಂದೆ ಇದೇ ಖಾನ್-ಗ್ರೇಸ್ ಸರ್ಕಾರ ಗೋಕಳ್ಳ ಕಬೀರನಿಗೆ ಇಪ್ಪತ್ತು ಲಕ್ಷ ತೆರಿಗೆ ಹಣ ನೀಡಿತ್ತು ಅದೇ ಖಾನ್-ಗ್ರೇಸ್ ಇದುವರೆಗೆ ಹಿಂದುತ್ವ ರಕ್ಷಣೆ, ಗೋರಕ್ಷಣೆಗೆ ಬಲಿಯಾದ ಒಬ್ಬನೇ ಒಬ್ಬ ಹಿಂದುವಿಗೆ ಪರಿಹಾರ ನೀಡಿಲ್ಲ. PFI ರಾಜ್ಯಾದ್ಯಂತ ಜಿಹಾದಿ ಚಟುವಟಿಕೆ ನಡೆಸುತ್ತಿದ್ದರೂ ಖಾನ್-ಗ್ರೇಸ್ ಸರ್ಕಾರ ಅದನ್ನು ನಿಶೇಧ ಮಾಡುವ ಬದಲು ಅಲ್ಪ ಸಂಖ್ಯಾತರ ಮತಗಳಿಗಾಗಿ ಜಿಹಾದಿ ಚಟುವಟಿಕೆ ನಡೆಸಲು ಪ್ರೋತ್ಸಾಹ ನೀಡುತ್ತಿದೆ.
loading...
Post a Comment