veerakesari.in
ಅನಿಷ್ಟ ಪದ್ದತಿ ತ್ರಿವಳಿ ತಲಾಕ್ ವಿರುದ್ಧ ಮುಸ್ಲಿಂ ಮಹಿಳೆಯರ ಹೋರಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅನಿಷ್ಟ ಪದ್ದತಿ ತ್ರಿವಳಿ ತಲಾಖ್ ಹಾಗೂ ಇನ್ನಿತರ ಮುಸ್ಲಿಂ ವೈಯಕ್ತಿಕ ಅನಿಷ್ಟ ಕಾನೂನುಗಳನ್ನು ನಿಷೇಧಿಸಿ ಎಲ್ಲಾ ಭಾರತೀಯರಿಗೂ ಒಂದೇ ಕಾನೂನು ಜಾರಿಗೆ ತರುವುದಾಗಿ ಘೋಷಿಸಿತ್ತು.ಇದಕ್ಕೆ ಹಲವು ಮುಸ್ಲಿಂ ಮಹಿಳೆಯರು ತಮ್ಮ ಧ್ವನಿಯನ್ನೂ ಸೇರಿಸಿದ್ದರು.
ಈಗ ಮುಸ್ಲಿಂ ಮಹಿಳೆಯರಿಗೆ ಆತ್ಮ ವಿಶ್ವಾಸ ಹೆಚ್ಚಿದೆ, ಕಾಮುಕ ಗಂಡಂದಿರನ್ನು ಮಟ್ಟಹಾಕಲು ತಾಕತ್ತು ಬಂದಿದೆ. ತ್ರಿವಳಿ ತಲಾಖ್ ನಿಶೇಧಿಸುವಂತೆ 10ಲಕ್ಷಕ್ಕೂ ಅಧಿಕ ಮುಸ್ಲಿಂ ಮಹಿಳೆಯರು ಸಹಿ ಹಾಕಿದ್ದಾರೆ. ಗುರುವಾರದಂದು ಮುಜಫರ್ ನಗರದಲ್ಲಿ 25ಕ್ಕೂ ಹೆಚ್ಚು ತಲಾಖ್ ಪೀಡಿತ ಮಹಿಳೆಯರು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಬಿಜೊನೇರ್ ನಲ್ಲಿ ಗಂಡನಿಂದ ತ್ರಿವಳಿ ತಲಾಖ್ ಪಡೆದ ಅರೀಬಾ ಖಾನ್ ಎಂಬ ಮುಸ್ಲಿಂ ಮಹಿಳೆಯೊಬ್ಬರು ಸನಾತನ ಧರ್ಮಕ್ಕೆ ಬಂದಿದ್ದಾಳೆ. ಗಂಡನ ವಿರುದ್ಧ ಕಾನೂನು ಸಮರಕ್ಕೂ ನಿಂತಿದ್ದಾಳೆ. ಕತಾರ್ ನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ ಮಹಮ್ಮದ್ ಇಶಾಕ್ ಎಂಬ ಯುವಕನ ಜೊತೆ ಅರೀಬಾಳ ವಿವಾಹ 11 ಏಪ್ರಿಲ್ 2011 ಕ್ಕೆ ಆಗಿತ್ತು. ಮದುವೆಯ ನಂತರ ಇಶಾಕ್ ಕೆಲಸದ ನಿಮಿತ್ತ ಕತಾರ್ ಗೆ ವಾಪಾಸ್ ಹೋಗಿದ್ದ.
ಇದಾದ ಸ್ವಲ್ಪ ದಿನದಲ್ಲಿಯೇ ಅರೀಬಾಳಿಗೆ ಗಂಡನ ಮನೆಯಲ್ಲಿ ನರಕದ ದರ್ಶನ ಶುರುವಾಗಿತ್ತು. ಮದುವೆಯ ಒಂದು ವರ್ಷದ ನಂತರ ಅರೀಬಾಳಿಗೆ ಹೆಣ್ಣು ಮಗುವೂ ಆಗಿತ್ತು . ಇದರಿಂದ ಗಂಡನ ಮನೆಯಲ್ಲಿ ಚಿತ್ರಹಿಂಸೆ ಮತ್ತಷ್ಟು ಜಾಸ್ತಿ ಆಗಿತ್ತು. ಈಗ ಗಂಡ ಕತಾರ್ ನಿಂದ ಪೋನ್ ಮೂಲಕ ತಲಾಖ್ ನೀಡಿದ್ದು ನೊಂದ ಅರೀಬಾ ತನ್ನ ಹೆಣ್ಣು ಮಗುವಿನ ಜೊತೆ ಹಿಂದೂ ಧರ್ಮ ಸ್ವೀಕಾರ ಮಾಡಿದ್ದಾಳೆ.

ಈಕೆಯ ಬೆಂಬಲಕ್ಕೆ ತಂದೆ ಜಾವೇದ್ ಖಾನ್ ಹಾಗೂ ತಾಯಿ ರುಬೀನಾ ನಿಂತಿದ್ದು, ಉತ್ತರ ಪ್ರದೇಶ ಚುನಾವಣೆಯಲ್ಲಿ ನಾವು ಈ ಬಾರಿ ಬಿಜೆಪಿಗೆ ಮತ ನೀಡಿದ್ದೇವೆ. ಮೋದಿ ತಾವು ಕೊಟ್ಟಿರುವ ಆಶ್ವಾಸನೆ ಈಡೇರಿಸುವ ಮೂಲಕ ಮುಸ್ಲಿಂ ಹೆಣ್ಣುಮಕ್ಕಳ ಕಣ್ಣೀರಿಗೆ ಕಾರಣವಾಗಿರುವ ಅನಿಷ್ಟ ತ್ರಿವಳಿ ತಲಾಖ್ ಪದ್ದತಿ ನಿಶೇಧಿಸುವಂತೆ ಬೇಡಿಕೆ ಇಟ್ಟಿದ್ದಾರೆ.
ಬಿಜೆಪಿ ಹಾಗೂ ಆರ್.ಎಸ್.ಎಸ್ ತ್ರಿವಳಿ ತಲಾಖ್ ವಿರುದ್ಧ ಧ್ವನಿ ಎತ್ತಿದ ನಂತರ ಹಲವು ಅಡೆತಡೆಗಳು ಎದುರಾಗಿವೆ. ಕೆಲ ಮುಸಲ್ಮಾನ ಮೌಲ್ವಿಗಳು ಮೋದಿಯ ತಲೆ ಕತ್ತರಿಸುವುದಾಗಿ, ಕೆಲವರು ಮೋದಿ ಮುಖಕ್ಕೆ ಮಸಿ ಬಳಿಯುವುದಾಗಿ ಇನ್ನು ಕೆಲವರು ಭಾರತವನ್ನು ತುಂಡು ತುಂಡು ಮಾಡೋದಾಗಿ ಬೆದರಿಕೆ ಹಾಕಿದ್ದಾರೆ.
loading...
Post a Comment