Veerakesari 09:30
ಉಡುಪಿ : ಹಲವಾರು ಮಾಧ್ಯಮದಲ್ಲಿ ಈ ಬಸವನನ್ನು ನೋಡಿರಬಹುದು, ಇವರ ಮೂಲ ಊರು ಆಂಧ್ರಪ್ರದೇಶ ಇದೀಗ ಉಡುಪಿಯಲ್ಲಿ ಒಂದು ತಿಂಗಳಿಂದ ನೆಲೆಸಿದ್ದಾರೆ.
ಈ ಬಸವನನ್ನು ನೋಡಲು ವಿಚಿತ್ರ ಅನ್ನಿಸಿದ್ರು ವಿಶೇಷ ಇದೆ,ಜಾನುವಾರುಗಳಿಗೆ ನಾಲ್ಕು ಕಾಲು, ಎರಡು ಕೋಡು ಇರುವುದು ಸಾಮಾನ್ಯ ಸಂಗತಿ. ಇದರಲ್ಲೇನೂ ವಿಶೇಷವಿಲ್ಲ. ಆದರೆ 5 ಕಾಲು, ಇರುವ ಜಾನುವಾರು ಕಾಣ ಸಿಗುವುದು ತೀರಾ ಅಪರೂಪ. ಅಲ್ಲದೇ ವಿಶೇಷವೂ ಹೌದು.
ಇಂತಹದ್ದೊಂದು ವಿಶೇಷ ಜಾನುವಾರು ಅಂದರೆ 5 ಕಾಲಿನ ಬಸವ ಉಡುಪಿಯ ಕೃಷ್ಣ ಮಠದ ಆಸುಪಾಸಿನಲ್ಲಿ ಕಾಣಬಹುದಾಗಿದೆ.
ಕೃಪೆ – ಸಾಸ್ತಾನ ಮಿತ್ರರು.
ಪೋಟೋ ಗ್ಯಾಲರಿ :

Post a Comment

Powered by Blogger.