ಕ್ವೆಟ್ಟಾ : ಇರಾನಿನ ಗಡಿ ರಕ್ಷಣಾ ಯೋದರಿಂದ ಪಾಕಿಸ್ತಾನದ ಮೇಲೆ ಶೆಲ್ ದಾಳಿ
ಲೆವಿಸ್ ಪೊರ್ಸ್ ಪ್ರಕಾರ ಇರಾನಿನ ಗಡಿರಕ್ಷಣಾ ಪಡೆಯ ಭದ್ರತಾ ಸಿಬ್ಬಂದಿ ಮೂರು ಶೆಲ್ ಗಳನ್ನು ಪಾಕಿಸ್ತಾನದ ಪಂಜ್ ಗುರ್ ಮೇಲೆ ದಾಳಿ ನಡೆಸಿದೆ. ಇದರಿಂದ ಸ್ಥಳೀಯರಲ್ಲಿ ಕೆಲಕಾಲ ಭಯದ ವಾತಾವರಣ ಉಂಟಾಗಿತ್ತು.ಯಾವುದೇ ಪ್ರಾಣಹಾನಿ ಆಗಿಲ್ಲ.
ಭಾರತದ ವೀರ ಸೈನಿಕರು ಪಾಕಿಸ್ತಾನದ ಮೇಲೆ ದಾಳಿ ಮಾಡಿ ಪಾಪಿಸ್ತಾನದ 40 ಕ್ಕೂ ಅಧಿಕ ಜಿಹಾದಿ ಕುರಿಗಳ ಮಾರಣಹೋಮ ಮಾಡಿದ ಮರುದಿನವೇ ಇರಾನ್ ನಿಂದ ಈ ದಾಳಿ ನಡೆದಿದ್ದು, ಇದು ಪಾಕಿಸ್ತಾನ ತನ್ನ ಸುತ್ತಲಿನ ದೇಶಗಳೊಂದಿಗೆ ಹೊಂದಿರುವ ಬಾಂಧವ್ಯವನ್ನು ತೋರಿಸುತ್ತದೆ.
Post a Comment