ಮೊರಾದಬಾದ್ : ಭಾರತೀಯ ಹುತಾತ್ಮ ಯೋಧರಿಗೆ ಅವಮಾನ ಮಾಡುವಂತಹ ಘಟನೆಯೊಂದು ಉತ್ತರಪ್ರದೇಶದ ಮೊರಾದಬಾದ್ ನಲ್ಲಿ ಸಂಭವಿಸಿದೆ
ಕಾಂಗ್ರೆಸ್ ನಡೆಸಿದ ರ್ಯಾಲಿಯಲ್ಲಿ ಭಾಗವಹಿಸಿದವರು “ಪಾಪಿಸ್ತಾನ್ ಜಿಂದಾಬಾದ್” ಘೋಷಣೆ ಕೂಗಿದ್ದು ಇದನ್ನು “ಸಮಾಚಾರ್ ಪ್ಲಸ್” ಸುದ್ದಿ ಮಾಧ್ಯಮದ ಪ್ರತಿನಿಧಿ ತಮ್ಮ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಕಾರ್ಯಕ್ರಮ ಆಯೋಜಕರ ಪ್ರಕಾರ ಈ ರ್ಯಾಲಿ ನಡೆದಿದ್ದು ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ಅಂತೆ ಆದರೆ ಪಾಪಿಸ್ತಾನ ಪರ ಘೋಷಣೆ ಕೂಗುವ ಮೂಲಕ ಹುತಾತ್ಮರಿಗೆ ಅಪಮಾನ ಮಾಡಿದ್ದಾರೆ.
ಇಲ್ಲಿದೆ “ಸಮಾಚಾರ್ ಪ್ಲಸ್” ರೆಕಾರ್ಡ್ ಮಾಡಿದ ವೀಡಿಯೋ :-
Post a Comment