ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಕರಗಪುರದಲ್ಲಿ ಸೆಪ್ಟೆಂಬರ್ 18 ರ ರಾತ್ರಿ 9:30 ಕ್ಕೆ ,ಮನೆಗೆ ತೆರಳಿತ್ತಿದ್ದ ಹಿಂದೂ ದಲಿತ ಕತಿಕ್ ಸಮುದಾಯಕ್ಕೆ ಸೇರಿದ ರೋಹಿತ್ ತಂತಿ ಎಂಬ 14 ವರ್ಷದ ಬಾಲಕನನ್ನು 4-5 ಮುಸಲ್ಮಾನ ಜಿಹಾದಿಗಳು ಹೊಂಚುಹಾಕಿ ಹತ್ಯೆಗೈದಿದ್ದಾರೆ.
ರೋಹಿತ್ ನನ್ನು ಮಾನವೀಯತೆಯಿಲ್ಲದೆ ಕಬ್ಬಣದ ಸಲಾಕೆಗಳಲ್ಲಿ ಹಾಗೂ ಬಿದಿರುಗಳಲ್ಲಿ ಮನಬಂದಂತೆ ಥಳಿಸಿದ್ದಾರೆ ಅದರಿಂದ ಆತನಿಗೆ ಆಂತರಿಕ ಗಾಯಗಳಾಗಿ ಆತ ಸ್ಥಳದಲ್ಲಿಯೇ ನೆಲಕ್ಕೆ ಕುಸಿದುಬಿದ್ದಿದ್ದ. ಸ್ಥಳೀಯರ ಹೇಳಿಕೆಯಂತೆ ಆತನಿಗೆ ಹೊಡೆಯುತ್ತಿದ್ದ ಜಿಹಾದಿಗಳು “ಪಾಪಿಸ್ತಾನ ಜಿಂದಾಬಾದ್” , ” ಅಲ್ಲಾ* ಅಕ್ಬ* ” ಮುಂತಾದ ಘೋಷಣೆಗಳನ್ನು ಕೂಗುತ್ತಿದ್ದರು ಅಲ್ಲದೆ ಹಿಂದೂ ಧರ್ಮದ ಬಗ್ಗೆ ಅವ್ಯಾಚ್ಯವಾಗಿ ನಿಂದಿಸುತ್ತಿದ್ದರು.
ಘಟನೆ ತಿಳಿದು ಸ್ಥಳಕ್ಕೆ ದಾವಿಸಿದ ಹಿಂದೂಗಳು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾದರು ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಆತನಿಗೆ ಜಿಹಾದಿಗಳು ಹಲ್ಲೆ ನಡೆಸುವಾಗ ಸ್ಥಳದಲ್ಲಿ ಕಮ್ಯುನಿಸ್ಟ್ ಬೆಂಬಲಿತ ಕೆಲ 40 ರಿಂದ 60 ವರ್ಷ ವಯಸ್ಸಿನ ಹಿರಿಯರು(ಗಾಂಡುಗಳು) ಇದ್ದರು ಯಾರು ಆತನ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಡೆಯುವ ಪ್ರಯತ್ನ ಮಾಡಲಿಲ್ಲ.
ನಂತರ ಈ ಸುದ್ದಿ ಸ್ಥಳಿಯವಾಗಿ ಕಾಡ್ಗಿಚ್ಚಿನಂತೆ ಹಬ್ಬಿತು. ಇದು ಸ್ಥಳೀಯ ಹಿಂದೂಗಳನ್ನು ಕೆರಳಿಸಿತು, ಘಟನೆಯನ್ನು ತಡೆಯದ ಕಮ್ಯುನಿಸ್ಟ್ ಬೆಂಬಲಿತ ಗಾಂಡೂಗಳ ಮೇಲೆ ಎಲ್ಲರೂ ಆಕ್ರೋಷ ವ್ಯಕ್ತಪಡಿಸುತ್ತಿದ್ದರು. ರಾತ್ರಿ 11:30 ರ ಹೊತ್ತಿಗೆ ಇಡೀ ಪ್ರದೇಶ ರಣರಂಗವಾಗಿತ್ತು. ಕಮ್ಯುನಿಸ್ಟ್ TMC ಸರ್ಕಾರ ಸ್ಥಳದಲ್ಲಿ ವಿದ್ಯುತ್ ನಿಲುಗಡೆ ಮಾಡಿಸಿತ್ತು.
ಮರುದಿನ ನಡೆದ ಗಲಭೆಯಲ್ಲಿ ಅನೇಕ ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು.ಸ್ಥಳದಲ್ಲಿ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ನಂತರ ಈ ಸುದ್ದಿ ಸ್ಥಳಿಯವಾಗಿ ಕಾಡ್ಗಿಚ್ಚಿನಂತೆ ಹಬ್ಬಿತು. ಇದು ಸ್ಥಳೀಯ ಹಿಂದೂಗಳನ್ನು ಕೆರಳಿಸಿತು, ಘಟನೆಯನ್ನು ತಡೆಯದ ಕಮ್ಯುನಿಸ್ಟ್ ಬೆಂಬಲಿತ ಗಾಂಡೂಗಳ ಮೇಲೆ ಎಲ್ಲರೂ ಆಕ್ರೋಷ ವ್ಯಕ್ತಪಡಿಸುತ್ತಿದ್ದರು. ರಾತ್ರಿ 11:30 ರ ಹೊತ್ತಿಗೆ ಇಡೀ ಪ್ರದೇಶ ರಣರಂಗವಾಗಿತ್ತು. ಕಮ್ಯುನಿಸ್ಟ್ TMC ಸರ್ಕಾರ ಸ್ಥಳದಲ್ಲಿ ವಿದ್ಯುತ್ ನಿಲುಗಡೆ ಮಾಡಿಸಿತ್ತು.
ಮರುದಿನ ನಡೆದ ಗಲಭೆಯಲ್ಲಿ ಅನೇಕ ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು.ಸ್ಥಳದಲ್ಲಿ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಬಂಗಾಳದಲ್ಲಿ ಮುಸಲ್ಮಾನ ಜಿಹಾದಿಗಳ ಉಪಟಳ ಜಾಸ್ತಿ ಆಗಿದ್ದರು ಪೋಲೀಸರು ಅದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ:
ಕರಗಪುರ ಸದರ್ ವಿಧಾನಸಭೆ ಕ್ಷೇತ್ರವನ್ನು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು. ಆರ್ ಎಸ್ ಎಸ್ ನ ದಿಲೀಪ್ ಘೋಷ್, ಕಾಂಗ್ರೆಸ್ ನ ಚಾಚಾ ಗ್ಯಾನ್ ಸಿಂಗ್ ಎದುರು ಜಯಗಳಿಸಿದ್ದರು.
ಬಂಗಾಲದ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶ್ರೀ ಆರ್ನಬ್ ಮಿತ್ರ ಈ ಘಟನೆಯನ್ನು ಖಂಡಿಸುತ್ತಾ “ಇದು ತುಂಬಾ ದುಃಖದ ವಿಷಯ, ಸಣ್ಣ ಹುಡುಗನ ಧರ್ಮಾಂದರು ಯಾವುದೇ ಕಾರಣವಿಲ್ಲದೆ ಕೊಂದುಹಾಕಿದ್ದಾರೆ.ಮನೆಗೆ ಆಧಾರ ಸ್ಥಂಭವಾಗಬೇಕಿದ್ದ ಮನೆ ಹಿರಿ ಮಗನನ್ನು ಜಿಹಾದಿಗಳು ಕೊಲ್ಲೋ ಮೂಲಕ ಹುಡುಗ ಕಂಡಿದ್ದ ಕನಸಿನ ಜೊತೆ ಮನೆಯವರ ಕನಸುಗಳನ್ನು ಮಣ್ಣುಪಾಲು ಮಾಡಿದ್ದಾರೆ.
ಮುಸಲ್ಮಾನ ಜಿಹಾದಿಗಳ ಬಗ್ಗೆ TMC ಜಾತ್ಯಾತೀತ ಸರ್ಕಾರ ಹೊಂದಿರುವ ಮೃದು ದೋರಣೆಯಿಂದಲೇ ಇಂದು ಬಂಗಾಳದ ಹಲವೆಡೆ ಜಿಹಾದಿಗಳಿಂದ ಹಿಂದೂಗಳ ಮೇಲೆ ದಾಳಿಗಳಾಗುತ್ತಿದೆ. ಅದೆಷ್ಟೋ ಜಿಹಾದಿ ಗೂಂಡಾಗಳು ಬಂಗಾಳದಲ್ಲಿ ರಾಜಾರೋಷವಾಗಿ ತಿರುಗುತ್ತಾರೆ.ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸ್ಥಳಕ್ಕೆ ಬೇಟಿ ನೀಡಿದರಾದರೂ,ಪೋಲೀಸರು ಅವರಿಗೆ ಅಂತ್ಯಸಂಸ್ಕಾರ ನಡೆದ ಬೇಟಿ ನೀಡದಂತೆ ತಡೆದರು ಹಾಗೂ ಬಾಲಕನ ಮನೆಯವರನ್ನು ಬೇಟಿಯಾಗಲೂ ಅವಕಾಶ ನೀಡಲಿಲ್ಲ.
ಆಮೇಲೆ ಆಕೆ ಪೋಲೀಸ್ ವರಿಷ್ಟಾದಿಕಾರಿಯನ್ನು ಬೇಟಿಯಾಗಲು ಒಂದು ಗಂಟೆ ಕಾಲ ಪೋಲೀಸ್ ಠಾಣೆಯಲ್ಲಿ ಕಾದರಾದರೂ ಅಲ್ಲಿಯೂ ವರಿಷ್ಟಾದಿಕಾರಿ ಹಿಂಬಾಗಿಲ ಮೂಲಕ ಕಳ್ಳರಂತೆ ಆಕೆಯನ್ನು ಬೇಟಿಯಾಗದೆ ಓಡಿಹೋಗಿದ್ದ.
ಇದರಿಂದ ಕೋಪಗೊಂಡ ಬಿಜೆಪಿ ಕಾರ್ಯಕರ್ತರು ರಸ್ತೆತಡೆ ನಡೆಸಿದರು, ಪೋಲೀಸರು ಪ್ರತಿಭಟನೆ ತಡೆಯಲು ಹಲವರನ್ನು ಬಂದಿಸಿದರು.
ಪೋಲೀಸರು ಘಟನೆ ನಡೆದು ಇಷ್ಟು ದಿನವಾದರು ಯಾರೊಬ್ಬರನ್ನು ಬಂದಿಸದಿರುವುದು TMC ಕಮ್ಯೂನಿಸ್ಟ್ ಸರ್ಕಾರದ ಜಿಹಾದಿಗಳ ಮೇಲಿನ ಪ್ರೀತಿಯನ್ನು ತೋರಿಸುತ್ತೇ.
Post a Comment