ನವದೆಹಲಿ: ಇಂಡಿಯ ಟುಡೆ ಗ್ರೂಪ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಲು ಆಗಮಿಸಿದ್ದ ದೇಶದ್ರೋಹಿ ಕನ್ಹಯ್ಯ ಕುಮಾರನ್ನು ನೆರೆದಿದ್ದ ಸಭಿಕರು ಅಪಹಾಸ್ಯ ಮಾಡಿದ ಘಟನೆ ಶನಿವಾರ ನಡೆದಿದೆ. ಇದರಿಂದ ಮುಜುಗರಗೊಂಡ ಕನ್ಹಯ್ಯ ಅರ್ಧದಲ್ಲಿಯೇ ಭಾಷಣವನ್ನು ಮೊಟಕುಗೊಳಿಸಬೇಕಾಯಿತು.
ಇಂಡಿಯಾ ಟುಡೇ ಮೈಂಡ್ ರಾಕ್ಸ್ ಕಾರ್ಯಕ್ರಮದಲ್ಲಿ ಆಜಾದಿ ಬಗ್ಗೆ ಮಾತನಾಡಲು ದೇಶದ್ರೋಹಿ ಕನ್ಹಯ್ಯ ವೇದಿಕೆ ಹತ್ತುತ್ತಿದ್ದಂತೆ, ಕೆಲವರು ಅವನ ವಿರುದ್ಧ ಘೋಷಣೆ ಕೂಗತೊಡಗಿದರು. ಮಾತನಾಡುತ್ತಿರುವಾಗ ನಿರಂತರವಾಗಿ ಘೋಷಣೆ ಕೂಗುತ್ತಾ ಭಾಷಣಕ್ಕೆ ಅಡ್ಡಿಪಡಿಸಿದರು.ಹೀಗೆ ಕೊನೆಗೆ ಭಾಷಣವನ್ನೇ ಮೊಟಕುಗೊಳಿಸಲಾಯಿತು
ದೇಶದಲ್ಲಿ ಶೇ. 65 ಮಂದಿ ಯುವಕರಿದ್ದರೂ 65 ವರ್ಷದ ವ್ಯಕ್ತಿಯೊಬ್ಬರು ನಮ್ಮನ್ನು ಆಳುತ್ತಿದ್ದಾರಲ್ಲಾ? ಎಂದು ಭಾಷಣ ಮುಗಿಸಿ ವಾಪಸ್ಸಾಗುವ ಮುನ್ನ ಪ್ರಧಾನಿ ಮೋದಿಯವರ ಬಗ್ಗೆ ತನ್ನ ಕೊಚ್ಚೆ ಬಾಯಿಯಿಂದ ಹೇಳುವ ಮೂಲಕ ತಾನು ಕಾಂಗ್ರೆಸ್ ಅಕ್ರಮ ಸಂಬಂಧಕ್ಕೆ ಹುಟ್ಟಿದ ಕೂಸೆಂದು ಮತ್ತೊಮ್ಮೆ ಸಾಬೀತು ಮಾಡಿದ್ದಾನೆ.
ಈತನ ವಯಸ್ಸಿನ ಯುವಕರು ಸ್ವಂತ ದುಡಿದು ತಿನ್ನುತ್ತಿದ್ದರೆ ಈತ 30 ವರ್ಷವಾದರೂ ಇನ್ನೂ ಸರ್ಕಾರಿ ದುಡ್ಡಿನಲ್ಲಿ ಮಜಾಮಾಡುತ್ತಿದ್ದಾನೆ.
Post a Comment