ಬೆಂಗಳೂರು: ಕಾವೇರಿಗಾಗಿ ರಾಜ್ಯದ ಹಲವು ಕಡೆ ಪ್ರತಿಭಟನೆಗಳು ನಡೆದರು ಎಲ್ಲೂ ಕಾಣಿಸಿ ಕೊಳ್ಳದ ರಮ್ಯ ಈಗ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಕಾವೇರಿ ನೀರಿಗಾಗಿ ನಾನು ಬೀದಿಗಿಳಿದು ಹೋರಾಟ ಮಾಡದೆ ಇರಬಹುದು ಆದರೆ ಮಂಡ್ಯದ ಜನತೆ ಜನತೆ ಯಾವಾಗಲೂ ಇರುತ್ತೇನೆ ಎಂದು ರಮ್ಯಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ರಮ್ಯ ನಾನು ಕಾವೇರಿ ಹೋರಾಟಕ್ಕೆ ಬೀದಿಗೆ ಉಳಿದಿಲ್ಲ ಆದರೆ ಹಲವು ವೇದಿಕೆಗಳಲ್ಲಿ ಈ ಬಗ್ಗೆ ಮಾತನಾಡಿದ್ದು, ಹೀಗಾಗಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದೆ ಎಂದರು.
ಒಂದು ಪ್ಲೇಟ್ ಬಿರಿಯಾನಿ ಹಾಗೂ ಎರಡು ಪ್ಲೇಟ್ ಬಾಂಗ್ಡ ಪ್ರೈ ಕೊಟ್ಟರೆ ಮಂಗಳೂರನ್ನು ನರಕವೆಂದು ನಂತರ ಸ್ವರ್ಗ ಎಂದ ಹಾಗೆ, ಕಾವೇರಿಯಿಂದ ತಮಿಳುನಾಡಿಗೆ ಬಿಟ್ಟ ನೀರನ್ನು ಹಾಗೇ ವಾಪಾಸ್ ತರಿಸೋ ಎಲ್ಲಾ ಏರ್ಪಾಟು ಮಾಡುತ್ತೇನೆ. ಆದರೆ ಮಂಡ್ಯಕ್ಕೆ ಬರುವಾಗ ತನ್ನ ಸ್ವಾಗತ ತನ್ನ ಪ್ರೀತಿಯ ಮೊಟ್ಟೆ ಎಸೆತದ ಮೂಲಕ ಆಗಬೇಕು ಎಂದು ಅವರು ಈ ಸಮಯದಲ್ಲಿ ಹೇಳಲು ಮರೆತರು
Post a Comment