Veerakesari 21:06
ಕೇರಳ :​ ಬದುಕು ಕಟ್ಟಿಕೊಳ್ಳುವ ಹಂಬಲದಲ್ಲಿ ತನ್ನ ತಾಂತ್ರಿಕ ಪದವಿಯ , ನಂತರ ತಮಿಳುನಾಡಿನ ಕೊಯಮತ್ತೂರಿನ ಸಂಸ್ಥೆಯೊಂದರಲ್ಲಿ ಇತ್ತೀಚಿಗಷ್ಟೇ ಉದ್ಯೋಗ ಗಿಟ್ಟಿಸಿ ಅಲ್ಲಿಯೆ ವಾಸವಾಗಿದ್ದಳು , ನೆರೆಯ ಕೇರಳದ ಪಾಲಕಾಡಿನ ಧನ್ಯ.
ಬದುಕಿನ ಒಂದು ಹಂತವನ್ನ ಗೆದ್ದು ನಿಂತ ಸಾರ್ಥಕ ನಗು ಅವಳ ಮುಖದಲ್ಲಿ ಅರಳಿ ನಗುತ್ತಿತ್ತು , ಆದರೆ ಜಗದ ನಾಶಕ್ಕೆ ತವಕಿಸುತ್ತಿರುವ ಮತಾಂಧ ಪುಂಢ ಇಸ್ಲಾಂ ಗುಂಪಿನ ‘ಲವ್ ಜಿಹಾದ್’ , ಅವಳ ಬಾಳಿನ ಭರವಸೆಯನ್ನು ಮುದುಡಿ ಚಿಂದಿ ಮಾಡಿ ಆ ನಗು ಮುಖವನ್ನು ರಕ್ತ ಹರಿಸಿ ವಿಕೃತ ಮಾಡಿದ್ದಾರೆ ಈ ರಾಕ್ಷಸರು.
ಹೌದು ಭರವಸೆಯ ನಾಳೆಯ ಕನಸಿನಲ್ಲಿದ್ದ ಧನ್ಯಳ ಬಾಳು , ಮತಾಂಧನ ಕೈಯಲ್ಲಿ ಹಾಳಗಿದೆ , ಅವಳ ಬಾಡಿಗೆ ಮನೆಯ ಪಕ್ಕದಲ್ಲಿದ್ದ , ಕೇರಳದ ಬ್ಯಾರಿ ಶಾಹಿರ್ ಬಹುದಿನಗಳಿಂದ ಅವಳನ್ನ ಲವ್ ಜಿಹಾದ್ ಗೆ ಬಲಿಮಾಡುವ ಪ್ರಯತ್ನ ಮಾಡಿದ್ದನೆ.ಆದರೆ ಆ ದೇವರ ನಾಡಿನ ದಿಟ್ಟ ಹೆಣ್ಣುಮಗಳು ಅವನ ಯಾವ ಕುತಂತ್ರಗಳಿಗು ಬಲಿಯಾಗಲಿಲ್ಲ , ಬಹಳ ದೃಡವಾದ ಮಾತುಗಳಿಂದ ನಿರಾಕರಿಸಿದ್ದಾಳೆ , ಪರಿಣಾಮ ಸೆಪ್ಟೆಂಬರ್ 14 ರ ರಾತ್ರಿ ಅವಳ ಮನೆಗೆ ನುಗ್ಗಿದ ಮತಾಂದ ಶಾಹಿರ್ ಕತ್ತಿಯಿಂದ ಯದ್ವತದ್ವ ಕೊಚ್ಚಿಕೊಲೆ ಮಾಡಿದ್ದಾನೆ ಧನ್ಯಳನ್ನ.
ಹೀಗೆ ಬಾಳಿನ ನೂರು ಕನಸು ಹೊತ್ತಿದ್ದ ಜೀವ ಬಲಿಯಾಯಿತು ಮತಾಂಧ ಜಿಹಾದಿಯ ಜಿಹಾದ್ ಗೆ.

Post a Comment

Powered by Blogger.