ಅಮೇರಿಕ : ಅಮೇರಿಕಾದ ನ್ಯೂಯಾರ್ಕ್ ಮೇಲೆ ದಾಳಿ ಮಾಡಿದ ಪಾಕಿಸ್ತಾನ ಮೂಲದ ಇಸ್ಲಾಮಿಕ್ ಜಿಹಾದಿ ಬಯೋತ್ಪಾದಕನನ್ನು ಹಿಡಿಯಲು ಅಮೇರಿಕಾ ಪೋಲೀಸರಿಗೆ ಸಹಾಯ ಮಾಡಿದ್ದು ಭಾರತೀಯ ಮೂಲದ ಅಮೇರಿಕನ್ ಪ್ರಜೆ ಎಂಬುದು ಈಗ ತಿಳಿದುಬಂದಿದೆ.
ಮೂಲತಃ ಭಾರತದವರಾದ ಹರೀಂದರ್ ಬೈನ್ಸ್ ಈಗ ಅಮೇರಿಕಾದಲ್ಲಿ ನೆಲೆಸಿದ್ದು ಸೋಮವಾರ ಬೆಳಗ್ಗೆ ಅಮೇರಿಕಾದ ಬಾರ್ ಒಂದರ ಹೊರಗಡೆ ಮಲಗಿದ್ದ ಪಾಕಿಸ್ತಾನಿ ಉಗ್ರ ನ್ಯೂಯಾರ್ಕ್ ದಾಳಿಕೋರ ಅಹ್ಮದ್ ರಹಾಮಿ ಅನ್ನು ಗುರುತಿಸಿ ಸ್ಥಳೀಯ ಪೋಲೀಸರಿಗೆ ತಿಳಿಸಿದ್ದಾನೆ.
Post a Comment