Veerakesari 10:48
ಮಹಾರಾಷ್ಟ್ರ : ಭಾರತದಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನಿ ಕಲಾವಿದರಿಗೆ 48 ಗಂಟೆಯ ಒಳಗೆ ಭಾರತ ತೊರೆದು ಹೊರಹೋಗುವಂತೆ ಗಡುವು ನೀಡಿದ “ಮಹಾರಾಷ್ಟ್ರ ನವನಿರ್ಮಾಣ ಸೇನೆಯ” ಅಂಗಸಂಸ್ಥೆ “ಚಿತ್ರಪಥ್” ಸೇನೆಯ ಅಮೆ ಖೋಪರ್. 
ನೀಡಿದ ಗಡುವಿನೊಳಗೆ ಹೊರಹೋಗದ ಪಾಕಿಸ್ತಾನಿ ಕಲಾವಿದರನ್ನು “ಎಂಎನ್ಎಸ್” ಹೊರದಬ್ಬಲಿದೆ ಎಂದಿದ್ದಾರೆ.
ಕಾಶ್ಮೀರದ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತದ 18 ಸೈನಿಕರು ಹುತಾತ್ಮರಾಗಿದ್ದರು. ಉರಿ ದಾಳಿಯಲ್ಲಿ ಉಗ್ರರು ಬಳಸಿರುವ ಎಲ್ಲಾ ಶಸ್ತ್ರಾಸ್ತ್ರಗಳು ಪಾಕಿಸ್ತಾನದಲ್ಲಿ ತಯಾರಿಸಿರೋದು.ಈ ದಾಳಿಯನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಖಂಡಿಸಿವೆ. ಈ ಘಟನೆಯಿಂದ ದೇಶದಾದ್ಯಂತ ಪಾಪಿ ಪಾಕಿಸ್ತಾನದ ಮೇಲೆ ರೋಷ ಮತ್ತಷ್ಟು ಹೆಚ್ಚಾಗಿದೆ, ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಈ ಸಮಯದಲ್ಲಿ ಮನವಿ ಮಾಡಿದರು. 

Post a Comment

Powered by Blogger.