ಗುಲ್ಬರ್ಗ : ಸುಮಾರು 2000 ಅಯ್ಯಪ್ಪ ಭಕ್ತರಿಗೆ ಶಬರಿಮಲೆ ದೇವಾಲಯದಲ್ಲಿ ಅಯ್ಯಪ್ಪ ದರ್ಶನವನ್ನು ಮಾಡಿಸಿದ ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಶ್ರೀ ದತ್ತಾತ್ರೇಯ ಪಾಟೀಲ್ ರೆವೂರ್ .
ಕೇವಲ 31 ವರ್ಷ ವಯಸ್ಸಿನ ದತ್ತಾತ್ರೇಯ ಪಾಟೀಲ್ ಉತ್ತರಕನ್ನಡದ ಅತೀ ಕಿರಿಯ ವಯಸ್ಸಿನ ಶಾಸಕ .ಜನಪರ ಕೆಲಸಗಳ ಮೂಲಕ ಜನರ ನಂಬಿಕೆ ಉಳಿಸಿಕೊಂಡಿರುವ ಶಾಸಕ. ಬೇರೆ ನಾಯಕರಂತೆ ನಕಲಿ ಹಿಂದುತ್ವವಾದಿಯಾಗದೆ ಹಿಂದೂಪರ ಕೆಲಸಗಳಿಗೆ ಹೆಗಲು ಕೊಡೋ ಜನನಾಯಕ.
Post a Comment