1957 ರಲ್ಲಿ ಗಾಯನ ವೃತ್ತಿ ಆರಂಭಿಸಿದ್ದ ಜಾನಕಿ ಕಂಠಕ್ಕೆ ವಯಸ್ಸಾಗಿದೆ, ಹಾಗಾಗಿ ಇನ್ನು ಮಂದೆ ಯಾವ ಭಾಷೆಯ ಗೀತೆಯನ್ನು ಹಾಡಲ್ಲ ಎಂದಿದ್ದಾರೆ.ಇದನ್ನೇ ತಿರುಚಿ ಬರೆದಿರುವ ಕಮಂಗಿಗಳು ಈ ರೀತಿಯ ಕಾರ್ಯವೆಸಗಿದ್ದಾರೆ.
ಇದುವರೆಗೆ ನಾಲ್ಕು ನ್ಯಾಶನಲ್ ಅವಾರ್ಡ್ ಜೊತೆ ಮೂವತ್ತಕ್ಕು ಅಧಿಕ ಸ್ಟೇಟ್ ಪೀಲಮ್ ಅವಾರ್ಡ್ ಜೊತೆಗೆ ಇನ್ನೂ ಹಲವು ಪ್ರಶಸ್ತಿ ಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ.
Post a Comment