ಬಾಂಗ್ಲಾದೇಶ : ಕೆಲವು ದಿನಗಳ ಹಿಂದೆ ಬಾಂಗ್ಲಾದೇಶ ವಿಶ್ವದೆಲ್ಲೆಡೆ ಬಾರಿ ಸುದ್ದಿಯಲ್ಲಿತ್ತು. ಏನೋ ಒಳ್ಳೆ ಕೆಲಸ ಮಾಡ್ಕೊಂಡು ಅಂದ್ಕೊಂಡ್ರ ಅಲ್ಲ ಜಗತ್ತಿನ ಮೊದಲ “ರಕ್ತ ನದಿ” ಹರಿಸಿದ ಕಾರಣಕ್ಕೆ. ಬಕ್ರೀದ್ ದಿನ ಲಕ್ಷಾಂತರ ದನ, ಕರುಗಳ ಬಲಿ ನೀಡಿದ ಕಾರಣ ಅಂದು ಬಾಂಗ್ಲಾದೆಲ್ಲೆಡೆ ರಕ್ತದ ನದಿಯೇ ಹರಿದಿತ್ತು.
ಆದರೆ ಈಗ ನಾವು ಹೇಳ ಹೊರಟಿರುವ ಸುದ್ದಿ ಒಬ್ಬ ಯುವಕನದ್ದು. ಅಂದು ಬಕ್ರೀದ್, ಬಾಂಗ್ಲಾದೆಲ್ಲೆಡೆ ಪ್ರಾಣಿಗಳ ರಕ್ತಪಾತ ಪ್ರಾರಂಭವಾಗಿತ್ತು ಹಾಗೇ ಮುಸಲ್ಮಾನ ಯುವಕನೋರ್ವ ಕೇವಲ ಗೋವನ್ನು ಕೊಂದಿದ್ದಷ್ಟೇ ಅಲ್ಲ ತನ್ನ ಗೆಳೆಯನೊಂದಿಗೆ ಆ ಮೃತಪಟ್ಟ ಗೋವಿನ ದೇಹದ ಮೇಲೆ ಕುಳಿತು ಸೆಲ್ಪಿ ತೆಗೆದುಕೊಂಡಿದ್ದ ಹಾಗೂ ತನ್ನ ವಿಕೃತ ಮನ್ಸನ್ನು ಸಾಮಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.
ಆದರೆ ಆ ಗೋವಿನ ಕೂಗು ದೇವರಿಗೆ ಕೇಳಿತ್ತು ಅನ್ನಿಸುತ್ತೆ ಸಂಜೆಯಾಗುತ್ತಲೇ ರಸ್ತೆ ಅಪಘಾತದಲ್ಲಿ ಹೆಣವಾಗಿ ಹೋಗಿದ್ದ.
ಸುದ್ದಿ – ಅಜೀಜ್ ಖಾನ್ ಅವರ ಮುಖಪುಟದಿಂದ (ಬಾಂಗ್ಲಾದೇಶಿ ಪತ್ರಕರ್ತ)
Post a Comment