Veerakesari 21:39
ಸುಳ್ಯದಲ್ಲಿ ನಡೆಯುತ್ತಿರುವ ಮತಾಂತರದ ವಿಶ್ವಹಿಂದೂ ಪರಿಷದ್ ಕರೆಕೊಟ್ಟ ಪ್ರತಿಭಟನೆಯಲ್ಲಿ  ಸುಳ್ಯತಾಲೊಕಿನ ಮನೆಮನೆಗಳಿಂದ ಜನ ಪಾಲ್ಗೊಂಡಿದ್ದರು 
ಜ್ಯೋತಿ ವೃತ್ತದಿಂದ ಪ್ರಾಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಕ್ಷಣಕ್ಷಣಕ್ಕು ಹಿಂದೂಗಳ ಸಂಖ್ಯೆ ಏರುತ್ತಲೇ ಇತ್ತು. 
ಸುಳ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದುಬಸ್ತ್ ಎರ್ಪಾಡಿಸಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಕರಾವಳಿಯ ಹಿಂದೂ ಸಿಂಹ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿದರು.

Post a Comment

Powered by Blogger.