Veerakesari 21:59
ಬೆಸ್ಟ್ ಡ್ಯಾನ್ಸರ್ ಅವಾರ್ಡ್ ಜೊತೆ ಅದ್ವಿಕಾ ಶೆಟ್ಟಿ
ಬಂಟಕಲ್ : ತುಳುವ ಸಿರಿ ಎಂದೇ ಪ್ರಖ್ಯಾತಿ ಪಡೆದಿರುವ ಕರಾವಳಿಯ ಕರ್ನಾಟಕದ  ಹುಡುಗಿ ಅದ್ವಿಕಾ ಶೆಟ್ಟಿ ಬೆಸ್ಟ್ ಡ್ಯಾನ್ಸರ್ ಅವಾರ್ಡ್ ಅನ್ನು ನೀಡಿ ಗೌರವಿಸಲಾಯಿತು.
19/9/2016 ಸೋಮವಾರ ‘ಶ್ರೀ ಮಧ್ವ ವಾದಿರಾಜ ತಂತ್ರಜ್ಞಾನ ಹಾಗೂ ನಿರ್ವಹಣಾ ತರಬೇತಿ ಕೇಂದ್ರ’, ಬಂಟಕಲ್ ಇಲ್ಲಿ ನಡೆದ ZOOTS-2016 ಹಾಗೂ ರೋಟರಾಕ್ಟ್ ಕ್ಲಬ್ ನ ಮೊದಲನೇ  ಕೌನ್ಸಿಲ್ ಸಭೆಯಲ್ಲಿ  ಅದ್ವಿಕಾ ಶೆಟ್ಟಿಗೆ   ಬೆಸ್ಟ್ ಡ್ಯಾನ್ಸರ್ ಅವಾರ್ಡ್ ಹಾಗೂ ಕಲಾವಿದ ‘ವಿಗ್ನೇಶ್ ಕಾಲತ್ತೂರ್’  ಅವರು ಪೈನ್ಟಿಂಗ್ ಮೂಲಕ ಬಿಡಿಸಿದ ಅದ್ವಿಕಾ ಶೆಟ್ಟಿಯವರ ಬಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಕಾಯಿತು.
ಅದ್ವಿಕಾ ಶೆಟ್ಟಿಯವರ ಫೋಟೋ ಗ್ಯಾಲರಿ 





Post a Comment

Powered by Blogger.