Veerakesari 21:28
ಸುಳ್ಯದ ವಿಶ್ವ ಹಿಂದೂ ಪರಿಷದ್ ಮತ್ತು ಹಿಂದೂ ಸಮಾಜ ಹಮ್ಮಿಕೊಂಡಿದ್ದ ಮತಾಂತರಿಗಳ ವಿರುದ್ಧ ಪ್ರತಿಭಟನ ಸಭೆ ಚೆನ್ನಕೇಶವ ದೇವಾಲಯದ ಎದುರಿನ ಮೈದಾನದಲ್ಲಿ ವಿರಾಟ್ ಹಿಂದೂ ಶಕ್ತಿ ಪ್ರದರ್ಶನ ತೊರ್ಪಡಿಸಿದರು
ಕಾಶ್ಮೀರದ ಉರಿಯಲ್ಲಿ ಹುತಾತ್ಮರಾದ 17 ಮಂದಿ ವೀರ ಯೋಧರಿಗೆ ಮೌನ ಪ್ರಾರ್ಥನೆ ನಡೆಸುವ ಮೂಲಕ ಸುಳ್ಯದ ಹಿಂದೂಗಳು ಗೌರವ ಸೂಚಿಸಿದರು.
 ಸಭೆಯಲ್ಲಿ ಡಾ ಪ್ರಭಾಕರ್ ಭಟ್ ಕಲ್ಲಡ್ಕ 
ಮಾತನಾಡಿ ದೇಶವನ್ನು ಪಾಕಿಸ್ತಾನ ಮಾಡಲು ಹೊರಟವರಿಗೆ ಪ್ರತಿಕ್ರಿಸಲು ಯುವ ಪಡೆ ಸನ್ನದ್ದವಾಗಿದೆ ಹಿಂದಿನಿಂದ ಆಕ್ರಮಣ ಮಾಡುವುದನ್ನು ಬಿಟ್ಟು ತಾಕತ್ತಿದ್ದರೆ ಎದುರಿನಿಂದ ಹೋರಾಡಿ ಎಂದು ಸವಾಲೆಸದ ಡಾ ಕಲ್ಲಡ್ಕ. 
ಈ ದೇಶದ ಹಿಂದೂ ಸಮಾಜಕ್ಕೆ ಸಂದೇಶ ನೀಡಿದ ಹಿರಿಮೆ  ಸುಳ್ಯಕ್ಕಿದೆ. ಶಾಂತಿಯ ಹೆಸರಿನಲ್ಲಿ ನಮಗೆ ವಂಚನೆ ಮಾಡುವುದನ್ನು ಬಿಟ್ಟು ಬಿಡಿ   ,ಲವ್ ಜಿಹಾದ್ , ಮತಾಂತರದ ಮತ್ತು ಭಯೋತ್ಪಾದನೆ ಯ ವಿರುದ್ಧ ಹಿಂದೂ ಸಮಾಜದ ಹೋರಾಟ ನಿರಂತರ ಎಂದರು.
ಸಭೆಯಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಆರ್ ಎಸ್ ಎಸ್ ನ ಮಂಗಳೂರು ವಿಭಾಗ ಕಾರ್ಯಾವಾಹ ನ ಸಿತಾರಮ ಮಾತನಾಡಿ ಹಿಂದೂ ಸಮಾಜವನ್ನು ಕೆಣಕಿದರೆ ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಸಿದರು.

Post a Comment

Powered by Blogger.