ದಾವಣಗೆರೆ : ಜಗಳೂರಿನ ಕಣ್ವ ಕುಪ್ಪೆ ತಪೋಕ್ಷೇತ್ರ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಜಿಗೆ ಮಿಸಲಿರಿಸಲಾದ ಅಸನದಲ್ಲಿ ಕುಳಿತು ಫೋಟೋ ಕ್ಲಿಕ್ ಸಿ ಕೊಂಡಾತನೆ ಮತಾಂದ ಹಾರಿಸ್
ಮತಾಂದನ ಸ್ವಾಮೀಜಿಯ ಆಸನದಲ್ಲಿ ಕುಳಿತು ಫೋಟೋ ಕ್ಲಿಕ್ ಸಿ ಕೊಂಡು ಪೇಸ್ಬುಕ್ ನಲ್ಲಿ ಹರಿಯ ಬಿಟ್ಟಿದ್ದಲ್ಲದೆ, ಉರ್ದುವಿನಲ್ಲಿ ಹಿಂದೂಗಳಿಗೆ ಧಮ್ಕಿಯ ರೀತಿ ಸ್ಟೇಟಸ್ ಬರೆದು ಭಕ್ತರನ್ನು ಕೇರಳಿಸುವಲ್ಲಿ ಸಫಲನಾಗಿದ್ದ.
- ನಮ್ಮ ಪೇಸ್ಬುಕ್ ಪೇಜ್Veerakesari.212@gmail.com
ಮಾಡಿ
ಆಯುಧ ಗಳ ಕಾಲಿ ಶೋಕಿಗಾಗಿ ಅಷ್ಟೇ, ಹೆದರಿಸಲು ನನ್ನ ಹೆಸರೆ ಸಾಕು … ಎಂದು ಪೇಸ್ಬುಕ್ ಸ್ಟೇಟಸ್ ಹಾಕಿಕೊಂಡಿದ್ದ.
ಇತನಿಗೆ ಮಠದ ಭಕ್ತ ಸಮೂಹ ಹುಡುಕಿಕೊಂಡು ಹೋಗಿ ಗುರುದಕ್ಷಿಣೆಯನ್ನು ಕೊಟ್ಟು ಪೋಲೀಸರಿಗೆ ಒಪ್ಪಿಸಿದ್ದಾರೆ.
ಡಿವೈ ಎಸ್ ಪಿ ಪಾಂಡುರಂಗ ತನಿಖೆಯನ್ನು ನಡೆಸುತ್ತಿದ್ದಾರೆ.
Post a Comment