ಕಾಂಗ್ರೆಸ್ ಮುಕ್ತ ಕರ್ನಾಟಕ : ಇದು ಬರಿ ಮಾತಲ್ಲ ಗುರಿ ಅನ್ನುವುದು ಈವಾಗ ಪಕ್ಕ ಆಗಿದೆ
ಇಂದು ಕೆಲವು ಸ್ವಯಂ ಘೊಷೀತ ಬುದ್ದಿಜೀವಿಗಳು *ಉಡುಪಿ ಚಲೋ* ಅನ್ನುವ (ಇನ್ನೂ ಉಡುಪಿಯವರಿಗೇ ಅರ್ಥವಾಗಿಲ್ಲ) ಕಾರ್ಯಕ್ರಮ ಹಮ್ಮಿಕೊಂಡಿದ್ದರು ನಾನು ಅಂದು ಕೊಂಡೆ ಅದರಲ್ಲಿ ಭಾಗವಹಿಸುವವರು ಎಲ್ಲಾ ಸಾಹಿತಿಗಳು ,ಚಿಂತಕರು,ಸ್ವಯಂ ಘೋಷಿಸಿ ಬುದ್ದುಗಳೆ ಇರಬಹುದು ಅಂತ .
ಅವರ ಕಾರ್ಯಕ್ರಮ ನೋಡಿ ಇನ್ನೂ ನಗು ತಡೆಯಲು ಅಗತ್ತಾ ಇಲ್ಲ ಅದರಲ್ಲಿ ಭಾಗವಹಿಸಿದ 99% ಜನರು ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ನಾ(ಲಾ) ಯಕರು ಇವರ ಅಸ್ತಿತ್ವಕ್ಕೆ ಅಂಬೇಡ್ಕರ್ ಅವರ ಪೋಟೊ ಬಳಸಿದ್ದು ಮಾತ್ರ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ .
ಈ ನಾಲಾಯಕ್ ಗಳು ಗೋಕಳ್ಳರ ಬಗ್ಗೆ ಒಂದೂ ಮಾತನಾಡುವುದಿಲ್ಲ ಆದರೆ ಗೋಹತ್ಯೆ ನಡೆಸುವವರ ವಿರುದ್ಧ ಧ್ವನಿ ಎತ್ತಿದ ಹಿಂದೂ ಸಂಘಟನೆಗಳ ಮೇಲೆ ಇವರ ಟೀಕೆಗಳು. ನಾಗರ ಪಂಚಮಿ, ಶಿವರಾತ್ರಿ ಹಬ್ಬಗಳಲ್ಲಿ ಹಿಂದೂಗಳು ದೇವರಿಗೆ ಹಾಲೆರೆದರೆ ಅಂದು ಇವರಿಗೆ ಹಾಲಿನ ಮಹತ್ವ ಗೊತ್ತಾಗೋದು ಅದೇ ದಿನಾಲು ಯಾವುದೇ ಅಪೇಕ್ಷೆಯಿಲ್ಲದೆ ಹಾಲು ಕೊಡೋ ಗೋವುಗಳನ್ನು ಕಟುಕರು ಕಡಿದು ತಿಂದರೆ ಅವರಿಗೆ ಏನೂ ಅನ್ನಿಸಲ್ಲ.
ಗೋವುಗಳನ್ನು ತಿನ್ನೋದು ನಿಮ್ಮ ಹಕ್ಕಾದರೆ ಗೋವುಗಳನ್ನು ರಕ್ಷಿಸೋದು ನಮ್ಮ ಹಕ್ಕು. ಅದಕ್ಕೆ ಪ್ರಾಣ ಕೊಡಲೂ ನಾವು ಸಿದ್ದ. ನೀವು “ಉಡುಪಿ ಚಲೋ” ಬದಲು “ಪಾಕಿಸ್ತಾನ ಚಲೋ” ಮಾಡಿದ್ದರೆ ಹಿಂದೂಸ್ತಾನ ದೇಶದ್ರೋಹಿಗಳಿಂದ ಮುಕ್ತವಾಗುತ್ತಿತ್ತು.
ಉಡುಪಿ ಚಲೋ ಅನ್ನುವ ಕಾರ್ಯಕ್ರಮ ಮಾಡಿದ ಸಂಘಟಕರೆ ನೀವು ನಿಮ್ಮ ತಾಯಿಯ ಎದೆಹಾಲು ಕುಡಿದವರೂ ಆಗಿದ್ದರೆ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮತಾಂತರ, ಅಕ್ರಮ ಗೋಸಾಗಣೆ, ಲವ್ ಜಿಹಾದ್ ಇದರ ಬಗ್ಗೆ ಕೂಡಾ ದ್ವನಿ ಎತ್ತಿ . ಅದು ಬಿಟ್ಟು “ಸಂಘರ್ಷ ಜಾಥಾ” ಎಂದು “ಖಾನ್_ಗ್ರೇಸ್” ಸಮಾವೇಶ ನಡೆಸಿದ್ದು ಅಸಹ್ಯ.
ಕತ್ತಲೆಯಲ್ಲಿ ಮುಳುಗಿದ್ದ ಹಿಂದುಸ್ಥಾನಕ್ಕೆ ಬೆಳಕಾಗಿ ಬಂದ ನಾಯಕ ಮೋದಿ, ಈ ಖಾನ್_ಗ್ರೇಸ್ಸಿಗರು 70 ವರ್ಷಗಳಲ್ಲಿ ಮಾಡುತ್ತಿದ್ದ ಲೂಟಿಗೆ ಕಡಿವಾಣ ಹಾಕಿದವರು ಮೋದಿ, ದೇಶದಲ್ಲಿ ನಡೆಯುತ್ತಿದ್ದ ಜಿಹಾದಿ ಚಟುವಟಿಕೆ, ಮಿಷನರಿಗಳಿಗೆ ಹರಿದು ಬರುತ್ತಿದ್ದ ದುಡ್ಡುಗಳಿಗೆ ಕಡಿವಾಣ ಹಾಕಿದವರು ಮೋದಿ, ಮೋದಿ ಆಡಳಿತಕ್ಕೆ ಬಂದಮೇಲೆ ಗಂಜಿಗಿರಾಕಿಗಳಿಗೆ ದೇಶದ್ರೋಹಿ ಕೆಲಸ ನಡೆಸಲು ಹರಿದುಬರುತ್ತಿದ್ದ ದುಡ್ಡಿಗು ಕಡಿವಾಣ ಬಿದ್ದಿದೆ, ಗಂಜಿಗಿರಾಕಿಗಳು ಕಂಗೆಟ್ಟಿದ್ದಾರೆ ಹಾಗಾಗಿ ದೇಶದಲ್ಲಿ ಅಸಹಿಷ್ಣುತೆ ನಾಟಕವಾಡುತ್ತಿದ್ದಾರೆ. ಅಲ್ಲಲ್ಲಿ ದೇಶದ್ರೋಹಿಗಳು ಎದ್ದು ನಿಲ್ಲುತ್ತಿದ್ದಾರೆ, ದೇಶದ ವಿರುದ್ಧ, ಹಿಂದೂ ಧರ್ಮದ ವಿರುದ್ಧ ಕೊನೆಗೆ ನಮ್ಮ ಸೇನೆಯ ವಿರುದ್ಧವೂ ಮಾತನಾಡುತ್ತಿದ್ದಾರೆ.
ಇನ್ನಾದರೂ ದೇಶಪ್ರೇಮಿಗಳು ಎದ್ದೇಳೋಣ, ಗಂಜಿಗಿರಾಕಿಗಳ ವಿರುದ್ಧ ಧ್ವನಿ ಎತ್ತೋಣ, ಖಾನ್ ಗ್ರೇಸ್ ಅಧಿಕಾರ ದಾಹಕ್ಕೆ ದೇಶದ್ರೋಹಿಗಳಿಗೆ ಬೆಂಬಲಿಸುತ್ತಿರುವುದು ದೇಶಕ್ಕೆ ಮಾಡುವ ದ್ರೋಹ
ಗಂಜಿಗಾಗಿ ಮೂರುಬಿಟ್ಟ ದೇಶದ್ರೋಹಿಗಳ
ಉಡುಪಿ ಚಲೋ ಇದು “ಸಂಘರ್ಷ ಜಾಥಾ” ಅಲ್ಲ “ಖಾನ್_ಗ್ರೇಸ್” ಸಮಾವೇಶ.
*ಉಡುಪಿ ಪ್ರಜ್ಞಾವಂತ ನಾಗರಿಕ*
Post a Comment