Veerakesari 08:22
ಮೂಡಬಿದಿರೆ: ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಯನ್ನು ಪಾಪಿ ಇಸ್ಲಾಂ ಭಯೋತ್ಪಾದಕರು ನಡುಬೀದಿಯಲ್ಲಿ  ತನ್ನ ತಂದೆಯ ಎದುರೇ ಕೊಚ್ಚಿ ಕೊಂದು ಪರಾರಿಯಾಗಿದ್ದ ದಿನವದು ಅಕ್ಟೋಬರ್ 9.
ಈ ವಿಷಯ ಪರಿಸರದಲ್ಲಿ ಪಸರಿಸುತ್ತಿದ್ದಂತೆ ಹಿಂದೂ ತರುಣರ ಸೈನ್ಯವೇ ತಂಡ ತಂಡವಾಗೆ ಮೂಡುಬಿದಿರೆ ಪೇಟೆಗೆ ದೌಡಾಯಿಸಿತು.ಪ್ರಶಾಂತ್ ಪೂಜಾರಿಯ ಮೃತದೇಹ ಮೂಡಬಿದಿರಿಗೆ ಬರುತ್ತಲೇ ಸಂಘ ಪರಿವಾರ ನಾಯಕರಾದ ಕಲ್ಲಡ್ಕ ಪ್ರಭಾಕರ ಭಟ್,ಶರಣ್ ಪಂಪವೇಲ್ ಸಹಿತ ಗಣ್ಯರ ದಂಡೇ ಜೈನಕಾಶಿಗೆ ಆಗಮಿಸಿ ಅಂತ್ಯ ಸಂಸ್ಕಾರದಲ್ಲಿ ಕಂಬನಿ ಮಿಡಿದಿದ್ದರು.
ನಾಯಕರು ಇರುವವರೆಗೆ ತಾಳ್ಮೆಯಿಂದ ಪ್ರತಿಕ್ರಿಯಸಿದ ಸಿಂದೂ ಸಿಂಹಗಳು ಪ್ರಶಾಂತ್ ಪೂಜಾರಿಯ ಮೃತದೇಹ ಮೂಡುಬಿದಿರೆ ಪೇಟೆಯಿಂದ ನಿರ್ಗಮಿಸುತ್ತಲೇ ತಾಳ್ಮೆಯ ಕಟ್ಟೆ ಒಡೆದು ಹೋಗಿತ್ತು.ಮುಚ್ಚದ ಅಹಂಕಾರಿಗಳ ಅಂಗಡಿಗಳನ್ನು ಬಂದ್ ಮಾಡಲಾಯಿತು.ಹಲವಾರು ಅಂಗಡಿಗಳನ್ನು ಹುಡಿ ಹುಡಿ ಮಾಡಲಾಯಿತು.ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಲಾಯಿತು.ಕೆಲವರು ಹಲ್ಲೆಗೊಳಗಾದರು.ಮೂಡುಬಿದಿರೆಯಲ್ಲಿ ಆವರೆಗೆ ಕಂಡುಕೇಳರಿಯದ ಘನಗೋರ ಕೃತ್ಯಗಳು ನಡೆದೇ ಹೋಯಿತು.ಮೂರು ದಿನ ಬಸ್ಸುಗಳು ಓಡಾಡಲೇ ಇಲ್ಲ.2ದಿನ ಅಂಗಡಿಗಳು ಓಪನ್ ಆಗಲೇ ಇಲ್ಲ.ಮೂಡುಬಿದಿರಿ ಅಕ್ಷರಷಃ ಬೆಚ್ಚಿ ಬಿದ್ದಿತ್ತು.ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು. 
ಬಜರಂಗದಳ ತಾಲೂಕು ಸಂಚಾಲಕ ಸೋಮನಾಥ್ ಕೋಟ್ಯಾನ್ ಸಹಿತ ಪರಿವಾರದ ಸುಮಾರು 150ಮಂದಿಯ ವಿರುದ್ಧ ಕೇಸು ದಾಖಲಾಯಿತು. ಇವುಗಳೆನ್ನಲ್ಲ ಸಮರ್ಥವಾಗಿ ನಿಭಾಯಿಸುವಲ್ಲಿ ಸೋಮನಾಥ್ ಕೋಟ್ಯಾನ್ ಸಫಲರಾದರು.ಶಾಸಕ ಅಭಯಚಂದ್ರ ಜೈನ್ ಎಲ್ಲಾದರಲ್ಲೂ ವಿಫಲರಾದರು.
ಆರೋಪಿಗಳ ಬಂಧನವಾಗದಿದ್ದ ಸಂಧರ್ಭ ಮಾಜಿ ಮಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮೂಡಬಿದಿರೆಗೆ (ಪ್ರಶಾಂತ್ ಮನೆಗೆ) ಆಗಮಿಸಿ ಎಚ್ಚರಿಕೆ ನೀಡುತ್ತಲೇ ಆರೋಪಿಗಳ ಬಂದನವಾಯಿತು.ಪಾತ್ರದಾರಿಗಳ ಬಂದನವಾದರೂ ಸೂತ್ರದಾರಿಗಳು ರಾಜಕೀಯ ಕೃಪಾಕಟಾಕ್ಷದಿಂದ ರಕ್ಷಣೆಗೊಳಪಟ್ಟರು.
ಗೋಕಳ್ಳನಿಗೆ ಸಿಕ್ಕ ಲಕ್ಷ ಲಕ್ಷ ಪರಿಹಾರ ಗೋರಕ್ಷಕನಿಗೆ ಸಿಗಲೇ ಇಲ್ಲ.ಬದಲಾಗಿ ಪ್ರಾಶಾಂತನನ್ನು ಗೂಂಡ ಎಂದು ಜರೆದಿದ್ದ ಅಭಯಚಂದ್ರ ಜೈನ್ ರಿಗೆ ಭೂಗತ ದೊರೆ ರವಿ ಪೂಜಾರಿಯಿಂದ ಎಚ್ಚರಿಕೆಯ ಕರೆ ಬರುತ್ತದೆ.ಯಡಿಯೂರಪ್ಪನವರಂತೂ ಸರಕಾರದಿಂದ ಇನ್ನು ಒಂದೂ ಪೈಸೆಯೂ ನಿರೀಕ್ಷ ಮಾಡಲ್ಲ.ಸಂಘಟನೆಗೆ ಸಾಮರ್ಥ್ಯವಿದೆ ಎಂದರು.
ನಂತರ ನಡೆದದ್ದೇ ಕ್ರಾಂತಿಕಾರಿ ಬೆಳವಣಿಗೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಾಂತ್ ಪೂಜಾರಿ ಹೀರೋ.ರಾಷ್ಟ್ರೀಯ ನಾಯಕರು ಹಾಗೂ ಕಾರ್ಯಕರ್ತರು,ಸ್ವಾಮೀಜಿಗಳು,ರಾಜಕೀಯ ನಾಯಕರು,ಜನಪ್ರತಿನಿಧಿಗಳು,ಉಧ್ಯಮಿಗಳು ಹೀಗೇ ಗಣ್ಯರ ದಂಡು ತಂಡ ತಂಡಗಳಾಗಿ ಪ್ರಶಾಂತನ ಮನೆಗೆ ಆಗಮಿಸಿ ಸರಕಾರಕ್ಕೆ ದಿಟ್ಟ ಎಚ್ಚರಿಕೆ ಹಾಗೂ ಹಿಂದುತ್ವದ ಶಕ್ತಿ ಪ್ರದರ್ಶನ ಮಾಡಿದರು.
ಸಂಘಪರಿವಾರ ಸಹಿತ ಅನೇಕ ಗಣ್ಯರಿಂದ ಸುಮಾರು ಅರ್ಧ ಶತ ಲಕ್ಷಕ್ಕೂ ಹೆಚ್ಚೂ ಹಣಗಾಸಿನ ಪರಿಹಾರ ಪ್ರಶಾಂತ್ ಮನೆಯವರಿಗೆ ದಾರಿದೀಪವಾಯಿತು.ಮೃತ ಪ್ರಶಾಂತನಿಗೆ ಹುತಾತ್ಮ ಎಂದು ಸ್ಮರಿಸಲಾಯಿತು.ಹಿಂದೂ ಮನೆ ಮನಗಳಲ್ಲೂ ಮೌನ ಪ್ರಾರ್ಥನೆ ಮಾಡಲಾಯಿತು.ಇಡೀ ಹಿಂದೂ ಸಮಾಜದ ಪಾಲಿಗೆ ಹುತಾತ್ಮ ಪ್ರಶಾಂತ್ ಪೂಜಾರಿ ಹೀರೋ ಆಗಿಬಿಟ್ಟ. ಹಿಂದೂ ಕೇಸರಿಯಾಗಿಬಿಟ್ಟ…
ಹಿಂದೂ ಬಂದುಗಳೇ
ನಮ್ಮ ಪ್ರೀತಿಯ ಪಚ್ಚು ನಮಗೋಸ್ಕರ ರಕ್ತ ಹರಿಸಿಯೇ ಬಿಟ್ಟ. ಆದರೆ ನಾವೇನಾದರೂ ಮಾಡಬೇಕಲ್ಲವೇ… ಬಂದುಗಳೇ…
ನಾಳೆಗೆ ಪ್ರಶಾಂತ ಹುತಾತ್ಮನಾಗಿ ಒಂದು ವರುಷ, ಇದರ ನೆನಪಲ್ಲಿ ರಕ್ತ ಹರಿಸಿದವನ ನೆನಪಲ್ಲಿ ರಕ್ತದಾನಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ದುರ್ಗಾವಾಹಿನಿ ಹಮ್ಮಿಕೊಂಡಿದೆ…ಬೆಳಗ್ಗೆ 9ರಿಂದ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯುವ ರಕ್ತದಾನ ಶಿಬಿರಕ್ಕೆ ಸಾಗರೋಪಾದಿಯಲ್ಲಿ ಆಗಮಿಸಿ…ಪಚ್ಚುವಿನ ಹೆಸರಲ್ಲಿ ನಾವೂ ರಕ್ತದಾನ ಮಾಡೋಣ.ಸಂತ್ರಸ್ಥ ಕುಟುಂಬಗಳನ್ನು ಸಂತೈಸಿಸೋಣ…
ಧನ್ಯವಾದಗಳು…
ವರದಿ :SRDಮೂಡಬಿದಿರೆ

Post a Comment

Powered by Blogger.