Veerakesari 05:28
ಕೊಡಗಿನಲ್ಲಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡದಲ್ಲಿ  RSS ವಿಶ್ವಹಿಂದೂಪರಿಷತ್ ಭಜರಂಗದಳ  ಕಾರ್ಯಕರ್ತರ ಸರಣಿ ಕೋಲೆಗಳು  ಆರಂಭವಾಗಿದ್ದು ಸ್ವತಃ  ಮುಖ್ಯಮಂತ್ರಿ ಸಿದ್ದರಾಮಯ್ಯ “ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ದ ಹೋರಾಡಿ ನಾನು ಬೆಂಬಲಿಸುತ್ತೇನೆ” ಎಂದು ಕರೆ ನೀಡಿ PFI ಹಾಗೂKFD ಆರೋಪಿಗಳ ಕೇಸುಗಳನ್ನು ಖುಲಾಸೆ ಮಾಡಿದ ನಂತರ 
*ಮೂಡಬಿದ್ರೆಯಲ್ಲಿ ಆಶೋಕ್ ಪೂಜಾರಿ ಮತ್ತು ವಾಸು ಅಚಾಯ೯ ಮತ್ತು ಪೆಮ೯ದೆಯಲ್ಲಿ ಕಿಶೋರ್ ಕುಮಾರ್ ಕಡಿದು ಕೊಲೆ ಮಾಡಲು ಯತ್ನಿಸಿದರು 
*ಕಲ್ಪನೆ ಅಮಾಯಕ ರಿಕ್ಷಾ ಚಾಲಕ ರಾಜೇಶ್ ಪೂಜಾರಿನ್ನ ಕಡಿದು ಕೊಂದರು 
*ಶಿವಮೊಗ್ಗದಲ್ಲಿ ಪಿ.ಎಪ್.ಐ ಸಮಾವೇಶ ಮಾಡಿ ಇಬ್ಬರೂ ಅಮಾಯಕ ಹಿಂದೂಗಳನ್ನು ಕೊಂದು ಗಲಾಟೆ ಮಾಡದರು
*ಶಿವಮೊಗ್ಗದಲ್ಲಿ ಅಪ್ರಾಪ್ತ ಬಾಲಕಿ ನಂದಿತಾ ಪೂಜಾರಿಯನ್ನ ಅತ್ಯಾಚಾರಗೈದು ಕೊಂದು ಹಾಕಿದರೂ 
*ಮೂಡಬಿದ್ರೆಯಲ್ಲಿ ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿ ತಂದೆಯ ಎದುರೇ ಕಡಿದು ಕೊಂದರು
*ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಅಚರಣೆ ಮಾಡಿ ವಯೋವೃದ್ದ ಕುಟ್ಟಪ್ಪ ಹಾಗೂ ತಂಗದೊರೆ ಇಬ್ಬರು ಅಮಾಯಕರನ್ನು  ಕಲ್ಲು ದೊಣ್ಣೆಗಳಿಂದ ಹೊಡೆದು ಕೊಂದರು
*ಮೈಸೂರುನಲ್ಲಿ ರಾಜುವಿಗೆ ಕಡಿದು ಕೊಲೆ ಮಾಡಿದರು
*ಉಳ್ಳಾಲದಲ್ಲಿ ಮೀನುಗಾರ ರಾಜು ಕೊಟ್ಯಾನ್ ಕಡಿದು ಕೊಂದರು
*ಕುಶಾಲನಗರದಲ್ಲಿ ಅಟೋ ಚಾಲಕ ಪ್ರವೀಣ್ ಪೂಜಾರಿಯನ್ನ ಹತ್ಯೆ ಮಾಡಿದರು
*ಬೆಂಗಳೂರಿನಲ್ಲಿ ಶ್ರಿನೀವಾಸ್ ಕೊಲೆ ಮಾಡಿದರು 
*ವಾಮಜೂರುನಲ್ಲಿ ತನ್ನ ಹೆಂಡತಿ ಮಗುವಿನೊಂದಿಗೆ ಅಟೋದಲ್ಲಿ ಹೋಗುತ್ತಿದ್ದ ಚರಣ್ ಪೂಜಾರಿಯನ್ನ ಹೆಂಡತಿಯ ಎದುರು ಕಡಿದು ಕೊಂದರು
*ಶಿವಾಜಿ ನಗರದಲ್ಲಿ ಸಂಘದ ಕಾಯ೯ಕತ೯ ರುದ್ರೇಶ್ ನ ಕಡಿದು ಕೊಂದರು
ಹೀಗೆ ರಾಜ್ಯದಲ್ಲಿ ಹಿಂದೂಗಳ ಸರಣಿ ಕೊಲೆಗಳು ನಡೆಯುತ್ತಲೇ ಇದೆ ಅದರೆ ನೈಜ ಅರೋಪಿಗಳ ಬಂಧನವಾಗುತ್ತಿಲ್ಲ  ರಾಜ್ಯದಲ್ಲಿ ನಡೆದ ಎಲ್ಲಾ ಕೊಲೆಗಳಿಗೂ ಒಂದೇ  ಸಾಮ್ಯತೆವಿದ್ದು ಎಲ್ಲಾ ಕೊಲೆಗಳನ್ನು ಒಂದೇ ತಂಡ ಮಾಡಿರುವ ಸಂಶಯ ಇದೆ.
ಈ ಎಲ್ಲಾ ಕೊಲೆಗಳನ್ನ ಮಾಡಲು ಪ್ರಚೋದನೆ ಮಾಡಿ ಈ ರಾಜ್ಯದ ನಾಲಾಯಕ್ ಮುಖ್ಯಮಂತ್ರಿ ಸಿದ್ದರಾಮಯ್ಯನನ್ನು ಕೂಡಲೇ  ಬಂಧಿಸಿ ವಿಚಾರಣೆ ಮಾಡಿಬೇಕು ಮತ್ತು ಮುಖ್ಯಮಂತ್ರಿ ಮಾದ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಕೈವಾಡವಿರುವ ಸಂಶಯ ಇದೆ ಅವರನ್ನು ಪೋಲೀಸರು ವಶಕ್ಕೆ ಪಡೆಯಬೇಕಿದೆ  ಕೂಡಲೇ ರಾಜ್ಯಪಾಲರು ಮದ್ಯಪ್ರವೇಶಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಜಾಗೊಳಿಸಿ ಪೋಲೀಸ್ ವರಿಷ್ಠರಿಗೆ ತನಿಖೆಗೆ ಅದೇಶಿಸಬೇಕು ಇಲ್ಲವಾದಲ್ಲಿ  ಪಿ.ಎಪ್.ಐ ಗೂಂಡಗಳ ರಕ್ತ ದಾಹಕ್ಕೆ ಇನ್ನಷ್ಟು ಅಮಾಯಕ ಹಿಂದೂಗಳು ಬಲಿಯಾಗಬಹುದು. 
ಇಡೀ ಹಿಂದೂ ಸಮಾಜ ಜಾತಿ ಬೇದಗಳನ್ನು ಮರೆತು ಒಗ್ಗಟ್ಟಾಗಿ ಈ ಮಂತಾಂಧ ಬ್ಯಾರಿಗಳ ಪಿ.ಎಪ್.ಐಗೂಂಡಗಳ ವಿರುದ್ಧ ಹೋರಾಟ ಮಾಡಬೇಕಿದೆ. ಈ ರಾಜ್ಯವನ್ನು ಇರಾನ್, ಸಿರಿಯಾ ಮಾಡಲು ಹೋರಟ ಕಾಂಗ್ರೆಸಿಗೆ ಹಿಂದೂ ಶಕ್ತಿಯನ್ನು ತೋರಿಸೋಣ 
#ಜೈ_ಶ್ರೀ_ರಾಮ್ #ಜೈ_ಹಿಂದ್
✍ ಸಮಿತ್ ರಾಜ್ ದರೆಗುಡ್ಡೆ
​(ದಯವಿಟ್ಟು ಲೇಖನವನ್ನ ತಿರುಚ ಬೇಡಿ  ಎಲ್ಲರಿಗೂ ಶೇರ್ ಮಾಡಿ ನೈಜ ವಿಷಯ ಎಲ್ಲರೂ ತಿಳಿಯುವಂತಾಗಲಿ)

Post a Comment

Powered by Blogger.