Veerakesari 06:17
ಬೆಂಗಳೂರು : ಬೆಂಗಳೂರಿನ ಶಿವಾಜಿನಗರದಲ್ಲಿ ಆರ್.ಎಸ್.ಎಸ್. ಪಥ ಸಂಚಲನ ನಡೆಸಿ ಮರಳುತ್ತಿದ್ದ 42 ವರ್ಷದ ರುದ್ರೇಶ್ ಎನ್ನುವವರನ್ನ ಬರ್ಬರವಾಗಿ ಹತ್ಯೆಗೊಳಗಾದ ದುರ್ದೈವಿ.
ನಾಲ್ಕು ಜನರಿದ್ದ ದುಷ್ಕರ್ಮಿಗಳಿದ್ದ ತಂಡದಿಂದ ಹತ್ಯೆ
ಆರ್.ಎಸ್.ಎಸ್ ನ ಹೊಸ ಗಣವೇಶ ಧರಿಸಿ ಪಥ ಸಂಚಲನ ಮಾಡಿ ಮರಳುತಿದ್ದಾಗ ಜಿಹಾದಿ ದುಷ್ಕರ್ಮಿಗಳು ಹತ್ಯೆ ನಡೆಸಿದ್ದಾರೆ.
ಕಳೆದ ವಾರವಷ್ಟೆ ಆರ್.ಎಸ್.ಎಸ್ ಕಾರ್ಯಕರ್ತನ ಮೇಲೆ ಬೆಂಗಳೂರಿನಲ್ಲಿ ಹಲ್ಲೆಯಾಗಿತ್ತು.
ಮತ್ತೊಂದು ಕೇರಳವಾಗುತ್ತಿದೆಯಾ ಕರ್ನಾಟಕ…??

Post a Comment

Powered by Blogger.