Veerakesari 21:33
loading...
​ಕೇರಳದಲ್ಲಿ ಸಿಪಿಐಎಮ್ ಕೆಂಪು ಉಗ್ರರು ಆರ್.ಎಸ್.ಎಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ವೀಡಿಯೋ. ಸಿಪಿಐಎಮ್ ಕೆಂಪು ಉಗ್ರರಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳು ಕೇರಳದಲ್ಲಿ ಸತತವಾಗಿ ಕೇಳಿಬರುತ್ತಿದ್ದು ಯಾವುದೇ ಮಾನವ ಹಕ್ಕುಗಳ ಆಯೋಗ, ಪ್ರಶಸ್ತಿ ವಾಪಾಸು ಗ್ಯಾಂಗ್, ಅಸಹಿಷ್ಣುತರು, ಗಂಜಿಗಿರಾಕಿಗಳು, ಸೆಕ್ಯುಲರ್ ರಾಜಕೀಯ ಪಕ್ಷಗಳು ಯಾರೂ ಕೂಡ ಇದರ ಬಗ್ಗೆ ಧ್ವನಿ ಎತ್ತುವುದಿಲ್ಲ.
ಕೇರಳದಲ್ಲಿ ಕೆಂಪು ಉಗ್ರರು ಹಾಗೂ ಜಿಹಾದಿಗಳ ರಕ್ತಪಾತಕ್ಕೆ ಲೆಕ್ಕವಿಲ್ಲದಷ್ಟು ಹಿಂದೂಗಳು ತಮ್ಮ ಜೀವ ತೆತ್ತಿದ್ದಾರೆ,  ಒಂದು ಕಡೆ ಕೆಂಪು ಉಗ್ರರ ಅಟ್ಟಹಾಸ ಮತ್ತೊಂದೆಡೆ ಜಿಹಾದಿ ಉಗ್ರರಿಂದ ಜಿಹಾದಿ ಚಟುವಟಿಕೆ ಅಷ್ಟೇ ಅಲ್ಲದೆ ಕ್ರಿಶ್ಚಿಯನ್ ಮಿಷನರಿಗಳ ಮತಾಂತರ ಹೀಗೆ ಎಲ್ಲಾ ಕಡೆಗಳಿಂದಲೂ ಹಿಂದೂಗಳ ಮೇಲೆ ಆಕ್ರಮಣಗಳು ನಡೆಯುತ್ತಿದೆ.
ಒಂದು ಕಾಲದಲ್ಲಿ "Gods own Country" ಎಂದು ಕರೆಯಲ್ಪಡುತ್ತಿದ್ದ ಕೇರಳದಲ್ಲಿ ಇಂದು ಹಿಂದೂಗಳ ರಕ್ತಪಾತ ನಡೆಯುತ್ತಿದೆ. ಇಷ್ಟೆಲ್ಲಾ ನಡೆದರು ಛಲ ಬಿಡದ ಕೇರಳದ ಆರ್.ಎಸ್.ಎಸ್ ಕಾರ್ಯಕರ್ತರು ಹಿಂದುತ್ವದ ಉಳಿವಿಗಾಗಿ ಹೋರಾಡುತ್ತಿದ್ದಾರೆ.
loading...

Post a Comment

Powered by Blogger.