Veerakesari 08:06
loading...


ಮೇಷ : ನಿಮ್ಮ ಸಂಗಾತಿಯ ಜೊತೆ ನೀವು ಇಚ್ಛಿಸಿದಷ್ಟು ಬಂಧವನ್ನು ನೀವು ಹೊಂದುವುದಿಲ್ಲ. ಕುಟುಂಬದ ಸದಸ್ಯರೊಡನೆಯೂ ಜಗಳವಾಗುವ ಸಾಧ್ಯತೆ ತುಂಬಾ ಇದೆ. ಆರೋಗ್ಯದ ಮೇಲೆಯೂ ಪರಿಣಾಮವಾಗುವಂತೆ ತೋರುವುದರಿಂದ ನಿಮ್ಮ ಜೀವನದ ಪ್ರತಿಯೊಂದು ಆಯಾಮವೂ ತೊಂದರೆಗೆ ಸಿಲುಕುವಂತೆ ತೋರುತ್ತದೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ; ನೀವು ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಷ್ಟೂ ಅದು ನಿಮಗೇ ಒಳ್ಳೆಯದು.
ವೃಷಭ : ನಿಮ್ಮ ವೃತ್ತಿಪರ ಜೀವನದಲ್ಲಿ ಪ್ರವೇಶ ಪಡೆಯುತ್ತವೆ. 2016ರ ಜಾತಕದ ಪ್ರಕಾರ, ಪ್ರೀತಿಯ ಜೀವನದ ನಕ್ಷೆ ಮೇಲಕ್ಕೇರುತ್ತಿರುವಂತೆ ತೋರುತ್ತದೆ. ಅವಿವಾಹಿತ ಸಿಂಹರಾಶಿಯವರು ಈ ವರ್ಷ ಮದುವೆಯಾಗಬಹುದು. ನಿಮ್ಮ ಲೈಂಗಿಕ ಜೀವನದ ಮೇಲೆ ಬೆಳಕು ಚೆಲ್ಲುವುದು ನಿಮ್ಮ ದೈಹಿಕ ಆಸೆಗಳನ್ನು ಈಡೇರಿಸುತ್ತದೆ. ನಿಮ್ಮ ಸಂಗಾತಿಯ ಜೊತೆ ನೀವು ನಿಕಟ ಕ್ಷಣಗಳನ್ನು ಆನಂದಿಸುತ್ತೀರಿ.
ಮಿಥುನ : ಮದ್ಯದಿಂದ ದೂರವಿರುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾತನಾಡಬೇಕಾದಲ್ಲಿ ಈ ವರ್ಷ ಅದಕ್ಕೂ ಸಾಕಷ್ಟು ಚೆನ್ನಾಗಿರುವಂತೆ ತೋರುತ್ತದೆ. ನಿಮ್ಮ ಸಂಪತ್ತು ಮತ್ತು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಗಳೆರಡೂ ಹೆಚ್ಚಾಗುತ್ತವೆ. ನೀವು ವ್ಯಾಪಾರ ಮಾಡುತ್ತಿದ್ದರೂ ಅಥವಾ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೂ ಲಾಭ ಖಚಿತವಾಗಿದೆ
ಕರ್ಕಾಟಕ : ನಿಮ್ಮ ಜೀವನದ ಪ್ರತಿಯೊಂದು ಅಂಶವೂ ಸರಿಯಾದ ದಾರಿಯಲ್ಲಿಯೇ ಹೋಗುತ್ತದೆ. ನೀವು ನಿಮ್ಮ ಸಂಗಾತಿ ಮತ್ತು ನಿಮಗೆ ಹತ್ತಿರವಾಗಿರುವ ಇತರರ ಜೊತೆ ಹೃತ್ಪೂರ್ವಕ ಸಂಬಂಧ ಹೊಂದಿರುತ್ತೀರಿ. ನಿಮ್ಮ ಆರೋಗ್ಯವನ್ನು ಗಮನಿಸಿದಲ್ಲಿ ತೂಕ ಹೆಚ್ಚಾಗುವಂತೆ ಕಾಣುತ್ತದೆ. ಅದನ್ನು ನಿಯಂತ್ರಣದಲ್ಲಿಡಲು ಮತ್ತು ನಿಮ್ಮ ದೇಹವನ್ನು ರೋಗಮುಕ್ತವಾಗಿಡಲು ಭಾರೀ ಆಹಾರ ತಿನ್ನುವುದನ್ನು ನಿಲ್ಲಿಸಿ.
ಸಿಂಹ : ಕೆಲಸದ ಒತ್ತಡ ತುಂಬಾ ಹೆಚ್ಚಾಗುತ್ತದೆ. ಕೆಲವು ಕರ್ಕರಾಶಿಯವರು ಬೇರೆ ಜಾತಿಯವರನ್ನು ಪ್ರೀತಿಸಬಹುದು. ಆದರೆ, ಈ ಬಂಧ ಪ್ರಬಲವಾಗಿರುವಂತೆ ತೋರುತ್ತದೆ. ಇದು ಈ ವರ್ಷ ನಿಮ್ಮ ಲೈಂಗಿಕ ಆಸಕ್ತಿಗಳನ್ನು ನಿಯಂತ್ರಿಸಿಕೊಳ್ಳುವಂತೆ ಸೂಚಿಸಲಾಗಿದೆ. ನಿಮ್ಮ ಲೈಂಗಿಕ ಜೀವನವನ್ನು ಭಾವೋದ್ರಿಕ್ತವಾಗಿರಿಸಿಕೊಳ್ಳಲು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ಕನ್ಯಾ : ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು, ಇಲ್ಲದಿದ್ದಲ್ಲಿ ಯಾವುದಾದರೂ ಪ್ರಮುಖ ರೋಗ ನಿಮ್ಮ ಮೇಲೆ ದಾಳಿ ಮಾಡಬಹುದು. ನಿಮ್ಮ ಹಣಕಾಸಿನ ಬಗ್ಗೆ ಜಾಗರೂಕರಾಗಿರಿ. ಯಾರನ್ನಾದರೂ ಕುರುಡಾಗಿ ನಂಬುವುದು ಆರ್ಥಿಕ ಆಯಾಮದಲ್ಲಿ ನಷ್ಟಕ್ಕೆ ಕಾರಣವಾಗಬಹುದು. ಯಾರಾದರೂ ನಿಮ್ಮ ವಿರುದ್ಧ ತಂತ್ರ ಹೆಣೆಯಬಹುದಾದ್ದರಿಂದ ನಿಮ್ಮ ಕಣ್ಣುಗಳು ಮತ್ತು ಕಿವಿಗಳನ್ನು ತೆರೆದಿರಿಸುವುದು ಉತ್ತಮ.
ತುಲಾ : ನಿಮ್ಮ ವೆಚ್ಚಗಳನ್ನು ನಿಯಂತ್ರಣದಲ್ಲಿಡಿ. ಎಲ್ಲ ಆರ್ಥಿಕ ಬಿಕ್ಕಟ್ಟಿನಿಂದಲೂ ಮುಕ್ತವಾಗಿರಲು, ಸಾಲ ಮಾಡಬೇಡಿ. ವೇದಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2017 ಉದ್ಯಮಿಗಳಿಗೆ ಲಾಭ ತರುತ್ತದೆ. ಹಣ ಮಾಡಲು ಅವರು ಅಕ್ರಮ ಮಾರ್ಗ ಹಿಡಿಯಬಹುದು ಆದರೆ ಇದನ್ನು ತಪ್ಪಿಸಬೇಕು. ಪ್ರಣಯವು ನಿಮ್ಮ ಜೀವನದಲ್ಲಿ ಬೆಚ್ಚನೆಯ ಭಾವ ಮೂಡಿಸುವುದರಿಂದ ಪ್ರೀತಿಯ ವಿಷಯಗಳು ಭರವಸೆ ಮೂಡಿಸುತ್ತವೆ. ಸಾಮಾನ್ಯ ವಿಷಯಗಳನ್ನು ಹೊರತುಪಡಿಸಿ ನಿಮಗೆ ಯಾವ ತೊಂದರೆಯನ್ನೂ ಮುಂಗಾಣಲಾಗಿಲ್ಲ.
ವೃಶ್ಚಿಕ : ಪ್ರೀತಿ ಮತ್ತು ಕಾಳಜಿ ನಿಮ್ಮ ಸಂಗಾತಿಯನ್ನು ನಿಮ್ಮ ಹತ್ತಿರ ತರುತ್ತದೆ; ಹೀಗೆ, ಎಲ್ಲವೂ ಸಾಮರಸ್ಯದಿಂದಿರುತ್ತದೆ. ಮತ್ತೊಂದೆಡೆ, ನಿಮ್ಮ ಸಂಬಂಧಿಗಳೊಂದಿಗೆ ನಿಮ್ಮ ಸಂಗಾತಿಯ ಸಂಬಂಧ ಸಿಹಿಯಾಗಿಯೂ ಮತ್ತು ಹುಳಿಯಾಗಿಯೂ ಇರಬಹುದು. ನಿಮ್ಮ ದೇಹವೇ ನಿಮ್ಮ ದೇವಸ್ಥಾನ; ಆದ್ದರಿಂದ, ನೀವು ಇದರೆಡೆಗೆ ಗಂಭೀರತೆ ತೋರಿಸುವುದನ್ನು ಖಚಿತಪಡಿಸಿಕೊಳ್ಳಿ.
ಧನು : ಲೈಂಗಿಕ ಆಸಕ್ತಿಗಳಿಂದಾಗಿ ಏರುಪೇರಾಗಬಹುದು. ಇದು ಅಕ್ರಮ ಸಂಬಂಧಗಳಿಗೆ ಜನ್ಮ ನೀಡಬಹುದು. ನೀವು ಇಂಥ ವಿಷಯಗಳ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರಾಗಿದ್ದೀರಿ; ಆದ್ದರಿಂದ, ಅವುಗಳಿಂದ ದೂರವಿರಿ. ಕೊನೆಯದಾಗಿ, ಈ ವರ್ಷ ಹಣಕಾಸು ಅಸಾಧಾರಣವಾಗಿರುವಂತೆ ತೋರುತ್ತದೆ. ನೀವು ಒಳ್ಳೆಯ ಹಣ ಮಾಡುತ್ತೀರಿ. 2016 ಆರ್ಥಿಕವಾಗಿ ನಿಮಗೆ ಬಹಳಷ್ಟು ನೀಡುತ್ತದೆ.
ಮಕರ : ನೀವು ನಿಮ್ಮ ಪ್ರೀತಿಪಾತ್ರರ ಜೊತೆಗೆ ಉಲ್ಲಾಸಕರ ಕ್ಷಣಗಳನ್ನು ಅನುಭವಿಸುತ್ತೀರಿ. ಸೇವೆಯಲ್ಲಿರುವ ಜನರು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಲಾಭವು ಉದ್ಯಮಿಗಳಿಗೆ ತಕ್ಷಣವೇ ದೊರಕದಿದ್ದರೂ ಅದು ಸ್ಥಿರವಾಗಿ ಬರುತ್ತದೆ. ಪ್ರೀತಿಯ ಜೀವನವು ಎಲ್ಲಾ ವಿಧದ ಸಂತೋಷವನ್ನೂ ನಿಮಗೆ ಒದಗಿಸಿ ಏಳಿಗೆ ತರುತ್ತದೆ. ಆಂತರಿಕ ಆನಂದವಿರುವಾಗ ಏನನ್ನಾದರೂ ಸಾಧಿಸುವುದು ಸುಲಭವಾಗುತ್ತದೆ.
ಕುಂಭ : ಲೈಂಗಿಕ ಜೀವನವೂ ಅದರ ಅನ್ಯೋನ್ಯತೆ ಮತ್ತು ಆನಂದವನ್ನು ಕಳೆದುಕೊಳ್ಳುತ್ತದೆ. ಅನುಪಯುಕ್ತ ವಾದಗಳಿಗೆ ಗಮನ ನೀಡಬೇಡಿ. ನೀವು ಯಾವಾಗಲೂ ಜಗಳಗಳಿಂದ ಪ್ರಚೋದನೆ ಹೊಂದಿದರೂ, ಅದರಿಂದ ಧನಾತ್ಮಕವಾದದ್ದೇನೂ ಹೊರಹೊಮ್ಮುವುದಿಲ್ಲ. ಷೇರು ಮಾರುಕಟ್ಟೆಯಿಂದ ದೂರವಿರಿ. ಆಗಸ್ಟ್ ನ ನಂತರ ಒಳ್ಳೆಯದು ನಿಮ್ಮ ಜೀವನವನ್ನು ಪ್ರವೇಶಿಸಿದರೂ, ವರ್ಷವಿಡೀ ಎಚ್ಚರಿಕೆಯಿಂದಿರುವ ಅಗತ್ಯವಿದೆ.
ಮೀನ : ವೃತ್ತಿಪರ ಜೀವನದ ನಿಮಗೆ ಹೇರಳ ಯಶಸ್ಸನ್ನು ಅನುಗ್ರಹಿಸುವ ಸಾಧ್ಯತೆಯಿದೆ. ಮೇಷ ರಾಶಿಯವರು ಹಾರಾಡಲು ಪ್ರಾರಂಭಿಸಬೇಡಿ, ಏಕೆಂದರೆ ಈ ಯಶಸು ಸ್ವಲ್ಪ ವಿಳಂಬದ ನಂತರ ಬರುತ್ತದೆ. ಉದ್ಯಮಿಗಳು ಬೃಹತ್ ಹೂಡಿಕೆಗಳನ್ನು ಮಾಡದಿರಲು ಸಲಹೆ ನೀಡಲಾಗುತ್ತದೆ. ಈ ವರ್ಷ ಅನಗತ್ಯವಾಗಿ ಹಣ ಖರ್ಚು ಮಾಡುವ ಹವ್ಯಾಸಕ್ಕೆ ಕಡಿವಾಣ ಹಾಕುವುದು ಮುಖ್ಯ. ನಿಮ್ಮ ಪ್ರೀತಿಯ ಜೀವನದಲ್ಲಿ ಆಸಕ್ತಿದಾಯಕವಾಗಿದ್ದೇನೂ ಕಾಣುತ್ತಿಲ್ಲ.
Source - webdunia.com
loading...

Post a Comment

Powered by Blogger.