loading...
ಕರಾವಳಿ ಕಂಬಳ ಪರ ಹೋರಾಟಗಾರರಿಗೆ ಇನ್ನೆರಡು ದಿನಗಳಲ್ಲೇ ಶುಭ ಸುದ್ದಿ ಹೊರ ಬೀಳಲಿದೆ. ಕರಾವಳಿಯ ಸಾಂಸ್ಕೃತಿಕ ಆಚರಣೆಗಳ ಒಂದಾದ ಕಂಬಳ ಓಟದ ಮೇಲಿನ ನಿಶೇಧ ತೆರವುಗೊಳಿಸುವಂತೆ ಕರ್ನಾಟಕದಾದ್ಯಂತ ನಡೆದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದಂತಾಗುತ್ತದೆ.
ಕಂಬಳದ ಓಟಕ್ಕೆ ಅವಕಾಶ ನೀಡಲು ಮಸೂದೆ ಸಿದ್ಧವಾಗಿದ್ದು ಇನ್ನೆರಡು ದಿನಗಳ ಒಳಗೆ ಮಸೂದೆಯನ್ನು ಸದನದಲ್ಲಿ ಮಂಡಿಸುತ್ತೇವೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾಧ್ಯಮಗಳಿಗೆ ಹೇಳಿದ್ದಾರೆ. ಮಸೂದೆಗೆ ಒಪ್ಪಿಗೆ ಸಿಗುತ್ತಿದ್ದಂತೆ ಕಂಬಳ ನಡೆಸಲು ಇದ್ದ ಅಡಚಣೆಗಳು ನಿವಾರಣೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ವರ್ಷಗಳಿಂದ ನಡೆಸುತ್ತಿದ್ದ ಬೇಡಿಕೆ ಕೊನೆಗೂ ಈಡೇರಲಿದೆ.
ನಮ್ಮ ಪೇಜ್ ಲೈಕ್ ಮಾಡಿ

Post a Comment