Veerakesari 05:00
loading...
​ಇಡೀ ಒಂದು ನಕಲಿ ಗಾಂಧಿ ಪರಿವಾರ ಕಳೆದ 60-70ವರ್ಷಗಳ ಕಾಲ ದೇಶವನ್ನು ಕೊಳ್ಳೆ ಹೊಡೆದು ತಮ್ಮ ಖಜಾನೆ ತುಂಬಿಸಿಕೊಂಡರೂ ತಲೆಕೆಡಿಸಿಕೊಳ್ಳದ ಕಾಂಗಿಗಳು ಈಗ ಚಾಯ್ ಮಾರುವವನೊಬ್ಬ ದೇಶದ ಪ್ರಧಾನಿಯಾಗಿದ್ದೇ ತಡ ತಮ್ಮ ಅಂಡಿಗೆ ಬೆಂಕಿ ಹತ್ತಿಕೊಂಡಂತೆ ಆಡುತ್ತಿದ್ದಾರೆ. ಕಳೆದ 70ವರ್ಷಗಳಿಂದ ನಕಲಿ ಗಾಂಧೀ ಪರಿವಾರದ ಜೀತದಾಳುಗಳಾಗಿ ದುಡಿಯುತ್ತಿರುವ ಸೋಕಾಲ್ಡ್ ನಾಯಕರು ಈಗ ಇಡೀ ನಕಲಿ ಗಾಂಧಿ ಪರಿವಾರ ಒಬ್ಬ ಚಾಯ್ ವಾಲಾ ಮೋದಿ ಅಲೆಯಲ್ಲಿ ಕೊಚ್ಚಿ ಹೋಗುತ್ತಿರುವುದರಿಂದ ನಕಲಿ ಗಾಂಧೀಪರಿವಾರವನ್ನು ರಕ್ಷಿಸುವ ಭರದಲ್ಲಿ ದೇಶದ ವಿರುದ್ಧ ಹೇಳಿಕೆಗಳನ್ನು, ದೇಶ ವಿರೋಧಿ ಕೃತ್ಯಗಳಲ್ಲಿ ನಿರತರಾಗಿದ್ದಾರೆ.
ನಿನ್ನೆ ಕರ್ನಾಟಕದ ಕಾಮಗ್ರೆಸ್ "ನಾಯಿ"ಕ ಮಲ್ಲಿಕಾರ್ಜುನ ಖರ್ಗೆ ಹಿಂದುಸ್ಥಾನದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ನಾಯಿಯೂ ಪ್ರಾಣಕೊಟ್ಟಿಲ್ಲ ಎನ್ನುವ ಮೂಲಕ ಹೊಸ ವಿವಾದಾತ್ಮಕ ಕಿಡಿಯನ್ನು ಹೊತ್ತಿಸಿದ್ದರು. ಹಿಂದುಸ್ಥಾನಕ್ಕೆ ಸ್ವಾತಂತ್ರ್ಯ ಕೊಡಿಸಿದ್ದು ಕಾಂಗಿಗಳು ಮಾತ್ರ ಅನ್ನೋದು ಅವರ ಮಾತಿನ ಅರ್ಥ ಆಗಿರಬಹುದು ಆದರೆ ಈ ಕಾಮಗ್ರೆಸ್ ಪಕ್ಷ ಹುಟ್ಟುವ ಮೊದಲೇ ಹಿಂದೂಸ್ತಾನದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಿತ್ತು, ಅದೆಷ್ಟೋ ಹಿಂದೂಸ್ತಾನಿಯರು ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ್ದರು ಅನ್ನೋದು ಅವರಿಗೆ ಮರೆತಿರಬೇಕು ಅಥವಾ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಿರುವುದೇ ಗೊತ್ತಿಲ್ಲವೋ ಏನೋ..??
ನಮ್ಮ ಪೇಜ್ ಲೈಕ್ ಮಾಡಿ

ಒಬ್ಬ ಬ್ರಿಟಿಷ್ ಅಧಿಕಾರಿ ಹುಟ್ಟುಹಾಕಿದ ಈ ಕಾಮಗ್ರೆಸ್ ಪಕ್ಷ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ನಿಜವಾಗಿಯೂ ಮಾಡಿದ್ದೇನು ಇಡೀ ಪ್ರಪಂಚಕ್ಕೆ ಗೊತ್ತು. ಅಧಿಕಾರಕ್ಕಾಗಿ ಬ್ರಿಟಿಷರ ಬೂಟು ನೆಕ್ಕುತ್ತಿದ್ದ ಕಮಂಗಿಗಳು ಅಧಿಕಾರಕ್ಕಾಗಿಯೇ ಅಖಂಡವಾಗಿದ್ದ ಭಾರತವನ್ನು ಇಬ್ಬಾಗಮಾಡಿ ಹೊಸ ಜಿಹಾದಿ ದೇಶದ ಹುಟ್ಟಿಗೆ ಕಾರಣರಾದರು. ಈ ಕಾಮಗ್ರೆಸ್ಸಿಗರು ಪದೇಪದೇ ಹಿಂದೂಸ್ತಾನದ ಸ್ವಾತಂತ್ರ್ಯ ಸಂಗ್ರಾಮವನ್ನು ರಾಜಕೀಯಕ್ಕೆ ಎಳೆದು ತರುತ್ತಿರುವುದು ಆ ಸ್ವಾತಂತ್ರ್ಯಕ್ಕಾಗಿ ಜಾತಿ,ಧರ್ಮ, ಪಕ್ಷ ಬೇದ ಮಾಡದೆ ಹೋರಾಡಿ ಮಡಿದ ಲಕ್ಷಾಂತರ ಸ್ವಾತಂತ್ರ್ಯ ವೀರರಿಗೆ ಮಾಡುತ್ತಿರುವ ಅಪಮಾನವೇ ಸರಿ.
ಇನ್ನೊಮ್ಮೆ ಸ್ವಾತಂತ್ರ್ಯದ ವಿಷಯದಲ್ಲಿ ರಾಜಕೀಯ ಮಾಡುವಾಗ ಮುಟ್ಟಿನೋಡಿ ಕೊಳ್ಳಬೇಕು ಹಾಗೆ ನರೇಂದ್ರ ಮೋದಿ ಕಾಂಗಿಗಳಿಗೆ ಇಂದು ಸದನದಲ್ಲಿ ತಿರುಗೇಟು ಕೊಟ್ಟಿದ್ದಾರೆ. 
ವೀಡಿಯೋ ನೋಡಿ :
loading...

Post a Comment

Powered by Blogger.