Veerakesari 03:06
loading...
ರಾಹುಲ್ ಗಾಂಧಿ*...ಭಾರತದ ರಾಜಕಾರಣದಲ್ಲಿನ 46ವರ್ಷದ ಯುವ ನಾಯಕ. ಇಸ್ಪೀಟ್ ಕಾರ್ಡ್ ಗೇಮ್ ನಲ್ಲಿ ಹೇಗೆ ಜೋಕರ್ ಇರುತ್ತೋ ಹಾಗೆ ಭಾರತೀಯ ರಾಜಕಾರಣಕ್ಕೆ ರಾಹುಲ್ ಗಾಂಧೀ. ರಾಜಕಾರಣದ ಗಂಧಗಾಳಿ ಗೊತ್ತಿರದ ಪುಟ್ಟ ಮಕ್ಕಳಿಗೂ ರಾಹುಲ್ ಗಾಂಧಿ* ಬಗ್ಗೆ ಗೊತ್ತಿರುತ್ತೇ. ಹಿಂದೆ ಮಿಕ್ಕಿಮೌಸ್, ಚೋಟಾಭೀಮ್ ನೋಡುತ್ತಿದ್ದ ಪುಟ್ಟಮಕ್ಕಳು ಈಗ ಟಿವಿಯಲ್ಲಿ ರಾಹುಲ್ ಗಾಂಧಿ ಯಾವಾಗ ಬರ್ತಾರೆ ಅಂತ ಕಾಯ್ತಾ ಇರ್ತಾರೆ ಅಷ್ಟು ಫೇಮಸ್.
ನಮ್ಮ ಪೇಜ್ ಲೈಕ್ ಮಾಡಿ

ಇದೇ ರಾಹುಲ್ ಗಾಂಧಿ* ಈಗ ಉತ್ತರಪ್ರದೇಶ ಚುಣಾವಣೆಗಾಗಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಜೊತೆಗೂಡಿ ಅಲ್ಲಲ್ಲಿ ಚುನಾವಣಾ ರ್ಯಾಲಿ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಎರಡು ದಿನಗಳ ಹಿಂದೆ ನಡೆದ ರ್ಯಾಲಿಯೊಂದರಲ್ಲಿ ಪತ್ರಕರ್ತನೊಬ್ಬ ಅಪ್ಪಿತಪ್ಪಿ ರಾಹುಲ್ ಗಾಂಧಿ*ಯಲ್ಲೇ ಪ್ರಶ್ನೆ ಕೇಳಿ ಬಿಟ್ಟಿದ್ದಾನೆ. ಪ್ರಶ್ನೆಗೆ ಉತ್ತರಿಸೋದು ಬಿಟ್ಟ ರಾಹುಲ್ ಗಾಂಧಿ* ಅಲ್ಲೂ ಮೋದಿ ಜಪ ಮಾಡಲು ಶುರು ಮಾಡಿದ್ದಾನೆ. ಕೊನೆಗೆ ಪತ್ರಕರ್ತ ಕೇಳಿದ ಪ್ರಶ್ನೆಯೇ ಮರೆತು ಹೋಗಿದೆ ಆಸಾಮಿಗೆ.
ವೀಡಿಯೋ ನೋಡಿ :
ಇಷ್ಟರವರೆಗೆ ಕಾಂಗ್ರೆಸ್ ಪರ ಪ್ರಚಾರ ಮಾಡಿ ಹಲವು ರಾಜ್ಯಗಳಲ್ಲಿ 'ಕಾಂಗ್ರೆಸ್ ಮುಕ್ತ ರಾಜ್ಯ' ಮಾಡಿದ ಕೀರ್ತಿ ರಾಹುಲ್ ಗಾಂಧಿಗೆ ಸಲ್ಲುತ್ತದೆ. ಈಗ ಪಾಪ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಸಮಾಜವಾದಿ ಪಕ್ಷ ಕೂಡ ಮುಕ್ತವಾಗುತ್ತೋ ಏನೋ.
loading...

Post a Comment

Powered by Blogger.