Veerakesari 09:06
loading...
ಪಶ್ಚಿಮ ಬಂಗಾಳದ ಮಮ್ತಾಜ್ ಬೇಗಂ ಸರ್ಕಾರದ ಗೂಂಡಾ ಪೋಲೀಸರು ಶಾಲೆಯಲ್ಲಿ ಸರಸ್ವತಿ ಪೂಜೆ ಮಾಡಲು ಅನುಮತಿ ಕೋರಿ ಪ್ರತಿಭಟನೆ ನಡೆಸುತ್ತಿದ್ದ ಪುಟ್ಟ, ಮುಗ್ಧ ಮಕ್ಕಳ ಮೇಲೆ ತಮ್ಮ ಬೂಟುಗಾಲು, ಗನ್ ಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಶಾಲೆಯೊಂದರಲ್ಲಿ ಕಳೆದ 15 ವರ್ಷಗಳಿಂದ ಪ್ರತಿ ವರ್ಷವು  ಬಸಂತ ಪಂಚಮಿಗೆ ಸರಸ್ವತಿ ಪೂಜೆಯನ್ನು ಶ್ರದ್ದೆಯಿಂದ ನಡೆಸುತ್ತಾ ಬಂದಿದೆ ಆದರೆ ಈ ವರ್ಷ ಮುಮ್ತಾಜ್ ಳ ಜಿಹಾದಿ ಸೆಕ್ಯುಲರ್ ಸರ್ಕಾರ ಶಾಲೆಯಲ್ಲಿ ಸರಸ್ವತಿ ಪೂಜೆಮಾಡುವುದಕ್ಕೆ ನಿಶೇಧ ಹೇರಿದೆ.
ಇದನ್ನು ವಿರೋಧಿಸಿ ಶಾಲೇಯ ನೂರಾರು ಹಿಂದೂ ವಿದ್ಯಾರ್ಥಿಗಳು  ಸರಸ್ವತಿ ಪೂಜೆ ಮಾಡಲು ಅನುಮತಿ ನೀಡುವಂತೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಶಾಂತಿಯಿಂದ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಂಗಾಳದ ನಾಮರ್ಧ ಪೋಲಿ ಪೋಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಪುಟ್ಟ ಹೆಣ್ಣು ಮಕ್ಕಳ ಜುಟ್ಟು ಹಿಡಿದ ಎಳೆದಾಡಿ ಬೂಟುಕಾಲಿನಿಂದ ಒದ್ದಿದ್ದಾರೆ. ತಮ್ಮ ಗನ್ ಗಳಿಂದ ತಲೆಗೆ ಬಾರಿಸಿ ತಲೆ ಒಡೆದು ಹಾಕಿದ್ದಾರೆ.
ಹಿಂದೂಗಳಿಗೆ ಬಂಗಾಳದಲ್ಲಿ ಮುಮ್ತಾಜ್ ಬೇಗಂಳ ಜಿಹಾದಿ ಸರ್ಕಾರ ಶಾಂತಿಯಿಂದ ಬದುಕಲು ಆಗದಂತೆ ಮಾಡಿಬಿಟ್ಟಿದೆ. ಜಿಹಾದಿ ಮುಸಲ್ಮಾನರು ಪ್ರತಿಯೊಂದು ಜಾಗಗಳಲ್ಲಿಯೂ ತಮ್ಮ ಅಧಿಪತ್ಯ ಸಾಧಿಸುತ್ತಿದ್ದಾರೆ. ಹಿಂದೆಯಷ್ಟೇ ನವರಾತ್ರಿ ಪೆಂಡಾಲ್ ಹಾಕುವುದನ್ನು ಬೆಂಗಾಲದ ಹಲವು ಕಡೆ ನಿಷೇಧಿಸಲಾಗಿತ್ತು.
loading...

Post a Comment

Powered by Blogger.