Veerakesari 08:10
loading...
ಚಾರ್ಮಾಡಿಯ ಬಜರಂಗದಳ ದ ಕಾರ್ಯಕರ್ತರು ಮತ್ತೊಮ್ಮೆ ಗೋ ರಕ್ಷಣೆ ಮಾಡಿದ್ದಾರೆ. ಬೆಳಗ್ಗೆ ವೇಳೆ 4 ಘಂಟೆಯ ಸಮಾರಿಗೆ ಕಸಾಯಿ ಖಾನೆಗೆ "ಸೈಲೋ" ವಾಹನದಲ್ಲಿ ರವಾನಿಸಲಾಗುತ್ತಿದ್ದ ಒಂಬತ್ತು ಗೋವುಗಳನ್ನು ಪೋಲೀಸರ ಸಮ್ಮುಖದಲ್ಲಿ ರಕ್ಷಿಸಿದ್ದಾರೆ.


ಮೂರುದಿನಗಳ ಹಿಂದೆಯಷ್ಟೆ ಡಸ್ಟರ್ ವಾಹನದಲ್ಲಿ ಗೋವುಗಳ ಸಾಗಟ ಮಾಡುತ್ತಿರುವುದನ್ನು ತಿಳಿದು ಸಿನಿಮಿಯಾ ರೀತಿಯಲ್ಲಿ ಅಡ್ಡ ಗಟ್ಟಿ ಹಿಡಿಯಲಾಗುತ್ತು . ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆ ಮತಾಂದ ಜಿಹಾದಿ ಪಾಳಯದಲ್ಲಿ ಇರಿಸುಮುರಿಸು ಉಂಟುಮಾಡಿದೆ.
loading...

Post a Comment

Powered by Blogger.