veerakesari.in
ಜಿಹಾದಿ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪನೆಗಾಗಿ ಹುಟ್ಟು ಪಡೆದು ಲಕ್ಷಾಂತರ ಅಮಾಯಕರ ರಕ್ತ ಪಾತ ಮಾಡಿ ಇದೀಗ ಜಿಹಾದಿ ಸಾಮ್ರಾಜ್ಯವೂ ಬೇಡ, 72ಕನ್ಯೆಯರೂ ಬೇಡ ಎಂದು ಇರಾಕ್ ಬಿಟ್ಟು ಓಡಿ ಹೋಗಿದ್ದಾರೆ ಇಸ್ಲಾಮಿಕ್ ಐಸಿಸ್ ಉಗ್ರರು.
ಈಗಾಗಲೇ ಐಸಿಸ್ ಜಿಹಾದಿ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಇರಾಕ್ ನಲ್ಲಿ ತನ್ನ ಸೋಲೊಪ್ಪಿಕೊಂಡಿದ್ದಾನೆ. ತನ್ನ ಕೊನೆಯ ಭಾಷಣದಲ್ಲಿ ಎಲ್ಲಾ ಉಗ್ರರಿಗೆ ತಮ್ಮ ತಮ್ಮ ದೇಶಗಳಿಗೆ ವಾಪಾಸಾಗಿ ಇಲ್ಲ ತಮ್ಮನ್ನು ತಾವು ಸ್ಪೋಟಿಸಿಕೊಂಡು 72 ಕನ್ಯೆಯರ ಬಳಿ ಹೋಗಿ ಎಂದು ಹೇಳಿದ್ದಾನೆ. ಈಗಾಗಲೇ ಅನೇಕ ಉಗ್ರರು ಇರಾಕ್ ತೊರೆದು ಸಿರಿಯಾದತ್ತ ತೆರಳಿದ್ದಾರೆ. ಇರಾಕ್ ನಲ್ಲಿದ್ದ ತಮ್ಮ ಕೇಂದ್ರ ಕಛೇರಿಗೆ ಬೀಗ ಹಾಕಿ ಅಲ್ ಬಾಗ್ದಾದಿ ತನ್ನ ಹೆಂಡತಿಯಂದಿರನ್ನು ಕಟ್ಟಿಕೊಂಡು ಓಡಿಹೋಗಿದ್ದಾನೆ.
ವಿಷಯ ಅದಲ್ಲ ಈ ಇಸ್ಲಾಮಿಕ್ ಉಗ್ರರ ದಾಸ್ಯದಲ್ಲಿದ್ದ ಇರಾಕ್ ನ ಸದ್ಯದ ಪರಿಸ್ಥಿತಿ ಹೇಗಿದೆ. ಇಸ್ಲಾಮಿಕ್ ಉಗ್ರರ ಆಡಳಿತದಲ್ಲಿ ಇರಾಕ್ ನಲ್ಲಿ ಮಹಿಳೆಯರ ಪರಿಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇಸ್ಲಾಮಿಕ್ ದಾಸ್ಯದಿಂದ ಹೊರ ಬಂದಿದ್ದೇ ತಡ ಮಹಿಳೆಯರಿಗೆ ಗೂಡಿನಿಂದ ಬಿಟ್ಟ ಹಕ್ಕಿ ತರ ಹಾರಾಡ ತೊಡಗಿದ್ದಾರೆ. ಸ್ವತಂತ್ರವಾದ ಖುಷಿ ಹೇಗೆ ವ್ಯಕ್ತ ಪಡಿಸೋದು ಗೊತ್ತೇ ಆಗುತ್ತಿಲ್ಲ ಅಲ್ಲಿನ ಜನರಿಗೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಒಂದು 'ಜೋಹ್ನ್ ವಿಲಿಯಮ್ಸ್' ಎಂಬ ಟ್ವಿಟ್ಟರ್ ಖಾತೆಯಲ್ಲಿ ಸಿಕ್ಕಿದ್ದು ಅದನ್ನು ಇಲ್ಲಿ ಶೇರ್ ಮಾಡ್ತಾ ಇದ್ದೇನೆ, ನೋಡಿ.
Quite a moment! Women liberated from #ISIS controlled areas remove their veils & burn them #Iraq (via @RudawEnglish) pic.twitter.com/RdSSs38Va7— Jon Williams (@WilliamsJon) February 23, 2017
loading...
Post a Comment