Veerakesari 08:48
ಇಲ್ಲೊಬ್ಬ ಮತಾಂಧನ ಪ್ರಕಾರ ಕಾಲೇಜು ಕ್ಯಾಂಪಸ್ ಒಳಗೆ ಕೇಸರಿ ಶಾಲು ಧರಿಸೋದು ಸಂವಿಧಾನದ ವಿರೋಧಿಯಂತೆ..!! ಹಾಗಾದರೆ ಬುರ್ಕಾ ಧರಿಸೋದು ಸಂವಿಧಾನದ ಪರವೇ…???
ಮತಾಂದನಿಂದ ಕೇಸರಿ ಶಾಲು ವಿರೋಧಿಸಿ ಪತ್ರಿಕಾಗೋಷ್ಟಿ
ಸಂವಿಧಾನದ ಯಾವ ಪ್ಯಾರಾದಲ್ಲಿ ಬರೆದಿದೆ ಕಾಲೇಜುಗಳಲ್ಲಿ ಬುರ್ಕಾ ಧರಿಸಬಹುದು, ಕೇಸರಿ ಶಾಲು ಧರಿಸಬಾರದು ಎಂದು..???
ಮುಸಲ್ಮಾನರಿಗಾಗಿ ಬೇರೆ ಸಂವಿಧಾನ ಏನಾದ್ರು ಇದೆಯೇ..??? ಕಾಲೇಜಿನಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಲು ಬರೋದು, ಮದರಸಗಳಲ್ಲಿಯೇ ಅದೆಷ್ಟೋ ಅತ್ಯಾಚಾರ ಪ್ರಕರಣವನ್ನು ದಿನನಿತ್ಯ ಓದ್ತೇವೆ. ಅಲ್ಲಿಗೆ ಹೋಗುವಾಗ ಬುರ್ಕಾ ದರಿಸೊಲ್ಲವೇ..???
ಮದರಸಗಳಲ್ಲಿ ಸಣ್ಣ ಪುಟ್ಟ ಬಾಲಕರ ಮೇಲೆ ಇಮಾಮ್ ಗಳು ರೇಪ್ ಮಾಡ್ತಾ ಇರೋದು, ಲೈಂಗಿಕ ಕಿರುಕುಳ ನೀಡೋದು ಆಗಿಂದಾಗೆ ನಡೀತ ಇದೆ, ಇನ್ನೂ ಬಾಲಕರಿಗೂ ಬುರ್ಕಾ ಕಡ್ಡಾಯ ಮಾಡುತ್ತೀರ…?? ಬಾಲಕರನ್ನು ಅತ್ಯಾಚಾರದಿಂದ ರಕ್ಷಿಸುತ್ತೀರ..??


ಮದರಸದಲ್ಲಿ ಪುಟ್ಟ ಬಾಲಕನ ಮೇಲೆ ಅತ್ಯಾಚಾರ ಮಾಡಿದ ಇಮಾಮ್ ನೂರ್ ವಲೀಲೆ

ಕಾಲೇಜು ಒಳಗೆ ಬುರ್ಕಾ ಧರಿಸಿ ವಿದ್ಯಾರ್ಜನೆಯ ಸಂಧರ್ಭ ಇತರ ವಿದ್ಯಾರ್ಥಿಗಳಿಗೆ ತೊಂದರೆ ಮಾಡೋದು ಯಾವ ನ್ಯಾಯ..??? ಸಮವಸ್ತ್ರ ಜಾರಿಮಾಡಿರೋ ಕಾರಣ ಎಲ್ಲಾ ವಿದ್ಯಾರ್ಥಿಗಳು ಸಮಾನವಾಗಿ ವಿದ್ಯಾರ್ಜನೆ ಮಾಡಲಿ ಎಂದು. ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಒಂದೆರಡು ವಿದ್ಯಾರ್ಥಿಗಳು ಬುರ್ಕಾ ಧರಿಸಿದರೆ ಅದು ವಿದ್ಯಾರ್ಥಿಗಳಿಗೆ ಪಾಠದ ಕಡೆಯಿಂದ ಗಮನವನ್ನು ಹಾಳು ಮಾಡುತ್ತೆ.
ಇದಲ್ಲದೆ ಕೆಲ ಕಾಮುಕ ಜಿಹಾದಿಗಳು ಮನೆಯಿಂದ ತನ್ನ ಅಕ್ಕ ಅಥವಾ ತಂಗಿಯ ಬುರ್ಕಾ ಧರಿಸಿ ಕಾಲೇಜ್ ಕ್ಯಾಪಸ್ ಒಳಗೆ ಬಂದು ವಿದ್ಯಾರ್ಥಿನಿಯರಿಗೆ ಅಂಗಾಂಗ ಟಚ್ ಮಾಡುತ್ತಾರೆ, ವಿದ್ಯಾರ್ಥಿನಿಯರಿಗೆ ಬುರ್ಕಾದ ಒಳಗೆ ಯಾರಿದ್ದಾರೆ ಎಂಬುದು ತಿಳಿದಿರುವುದಿಲ್ಲ.  ಇಂತಹುದೇ ಪ್ರಕರಣ ಕೆಲಸಮಯಗಳ ಹಿಂದೆ ಸುದ್ದಿಯಾಗಿತ್ತು.


ಕಾಲೇಜ್ ಕ್ಯಾಂಪಸ್ ನಲ್ಲಿ ಬುರ್ಕಾ ಧರಿಸಿ ಸಿಕ್ಕಿಬಿದ್ದ ನಿಜಾಮ್ ಶೇಖ್

ಕಾಲೇಜು ಕ್ಯಾಂಪಸ್ ಹೊರಗೆ ಬುರ್ಕಾ ಏನು ಗೋಣಿಚೀಲ ಧರಿಸಿ ಯಾರೂ ಕೇಳಲ್ಲ ಆದರೆ ಕಾಲೇಜ್ ಒಳಗಡೆ ಕಡ್ಡಾಯವಾಗಿ ಬುರ್ಕಾ ನಿಶೇಧಿಸಬೇಕು. ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು. ಅಲ್ಲಿಯವರೆಗೆ ಕೇಸರಿ ಶಾಲು ಧರಿಸೋದನ್ನ ನಾವು ನಿಲ್ಲಿಸೋಲ್ಲ.
ಜೈ ABVP
– ಸನಾತನಿ

Post a Comment

Powered by Blogger.