Veerakesari 22:39
ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದ ಗಡಿ ರೇಖೆಗೆ ಸಮೀಪದಲ್ಲಿಯೇ ಉರಿಯ 12ನೇ ಬ್ರಿಗೇಡ್ ಸೇನಾ ಮುಖ್ಯ ಕಚೇರಿ ಮೇಲೆ ಭಾನುವಾರ ಮುಂಜಾನೆ ಉಗ್ರರು ದಾಳಿ ನಡೆಸಿದ್ದು ದಾಳಿಯಲ್ಲಿ 17 ಸೈನಿಕರು ಹುತಾತ್ಮರಾಗಿದ್ದು, ಅನೇಕರಿಗೆ ಗಾಯಗಳಾಗಿವೆ. ದಾಳಿ ನಡೆಸಿದ  ಎಲ್ಲಾ ಉಗ್ರರನ್ನು ಹತ್ಯೆಗೈಯುವಲ್ಲಿ ಸೇನೆ ಯಶಸ್ವಿಯಾಗಿದೆ.
ಘಟನೆ ಕುರಿತು ಪರಿಶೀಲಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತುರ್ತು ಸಭೆ.ದಾಳಿ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಅವರು ರಷ್ಯಾ ಹಾಗೂ ಅಮೆರಿಕ ಪ್ರವಾಸವನ್ನು  ಮುಂದೂಡಿದ್ದಾರೆ

Post a Comment

Powered by Blogger.