ಪ್ರಪಂಚದ ಪ್ರಭಾವಿ ಸಾಹುಕಾರ ಜೆ ಪಿ ಮೋರ್ಗನ್ ಚೇಸ್ ಕಂಪನಿಯ CEO ಜೆಮೀ ಡಿಮೋನ್, ಭಾರತದ ಪ್ರಧಾನಿ ನರೇಂದ್ರ ಮೋದಿಯ ಕೆಲಸಗಳನ್ನು ಹೊಗಳಿದ್ದಾರೆ.
ಇತ್ತೀಚೆಗೆ ನಡೆದ ಪತ್ರಿಕಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅವರು ಮೋದಿಯ ನಾಯಕತ್ವದಲ್ಲಿ ಭಾರತವು ಸರಿಯಾದ ದಾರಿಯಲ್ಲಿ ಸಾಗುತ್ತಿದೆ, ಉಪಯುಕ್ತ ಯೋಜನೆಗಳ ಮೂಲಕ ಭಾರತದ ಅಭಿವೃದ್ಧಿಗೆ ಮೋದಿ ಶ್ರಮಿಸುತ್ತಿದ್ದಾರೆ ಎಂದರು.
Post a Comment