Veerakesari 21:12
ರಷ್ಯಾ : ಜಮ್ಮು ಕಾಶ್ಮೀರದ ಉರಿಯಲ್ಲಿ ಭಾರತದ ಸೇನಾ ನೆಲೆಯ ಮೇಲೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ದಾಳಿ ನಡೆಸಿದ ಕಾರಣ ಪಾಕಿಸ್ತಾನ ಜೊತೆಗೆ ರಷ್ಯಾ ಸೇನೆ ಹಮ್ಮಿಕೊಂಡಿದ್ದ ಜಂಟಿ ಸೇನಾ ಸಮರಾಭ್ಯಾಸವನ್ನು ರಷ್ಯಾ ಸರ್ಕಾರ ರದ್ದುಗೊಳಿಸಿದೆ.
ಭಾರತದ ಭಯೋತ್ಪಾದನೆ ವಿರೋಧಿ ಹೋರಾಟಕ್ಕೆ ರಷ್ಯಾ ಸರ್ಕಾರ ಈ ರೀತಿಯಾಗಿ ಬೆಂಬಲ ಸೂಚಿಸಿದೆ.ಸೆಪ್ಟೆಂಬರ್ 24ರಿಂದ ಅಕ್ಟೋಬರ್ 7ರ ನಡುವೆ  ಪಾಕಿಸ್ತಾನ ರಟ್ಟು ಮತ್ತು ಚೇರತ್ ಪ್ರಾಂತ್ಯದಲ್ಲಿ ‘ಡ್ರಸ್ಬಾ-2016’ ಜಂಟಿ ಸೇನಾ ಸಮರಾಬ್ಯಾಸವನ್ನು ರಷ್ಯಾ ಹಾಗೂ ಪಾಕಿಸ್ತಾನ ಹಮ್ಮಿಕೊಂಡಿತ್ತು
ರಷ್ಯಾದ ಈ ನಡೆ ಭಾರತದ ಭಯೋತ್ಪಾದನೆಯ ವಿರುದ್ದ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಸಿಗುವಂತೆ ಮಾಡಿದೆ

Post a Comment

Powered by Blogger.