Veerakesari 22:30
ವಿಶ್ವಹಿಂದು ಪರಿಷತ್ ಸುಳ್ಯ ಪ್ರಖಂಡ ಇನ್ನಿತರ ಹಿಂದು ಸಂಘಟನೆ ಮತ್ತು ವಿವಿಧ ಸಮಾಜ ಮುಖಂಡರ ನೇತೃತ್ವದಲ್ಲಿ “ಬ್ರಹತ್ ಪ್ರತಿಭಟನಾ ಕಾರ್ಯಕ್ರಮ”.
ದಿನಾಂಕ:೧೯.೦೯.೨೦೧೬,ಸೋಮವಾರ
ಸಮಯ:ಪೂರ್ವಾಹ್ನ ೧೦.೦೦ ರಿಂದ
ಸ್ಥಳ:ಸುಳ್ಯ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮತ್ತು ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಸಭೆ.
ಜಿಹಾದಿ ಮತಾಂತರಿಗಳ ವಿರುದ್ದ ಸುಳ್ಯದಲ್ಲಿ ಬ್ರಹತ್ ಪ್ರತಿಭಟನಾಮೆರವಣಿಗೆ ಆ ಬಳಿಕ ಬ್ರಹತ್ ಪ್ರತಿಭಟನಾಸಭೆ ಮತಾಂತರ ಮತಾಂಧರ ಅಟ್ಟಹಾಸದ ವಿರುದ್ಧ , ಹಿಂದೂಸಮಾಜದ ಮೇಲಿನ ಆಕ್ರಮಣದ ವಿರುದ್ದ, ತಾಲೂಕಿನ ಸಹಸ್ರಾರು ಜಾಗ್ರತ ಹಿಂದೂಬಂದುಗಳು ಒಂದಾಗಿ ಈ ಪ್ರತಿಭಟನೆಯಲ್ಲಿ ಭಾಗಿಗಳಾಗಲಿದ್ದಾರೆ
ನೀವೂಬನ್ನಿ ನಿಮ್ಮವರನ್ನೂ ಕರೆತನ್ನಿ .ಹಿಂದುತ್ವವನ್ನು ,ಹಿಂದುಗಳನ್ನು ಕೆಣಕಲು ದೈರ್ಯತೋರುವ ಆ ಮತಾಂದ ದೇಶದ್ರೋಹಿ, ಹಿಂದೂದ್ವೇಶಿ ಇಸ್ಲಾಮಿಶಕ್ತಿಗಳಿಗೆ ಬಿಸಿಮುಟ್ಟಿಸೋಣ ಗರ್ವದಿ ಗರ್ಜಿಸಿಹೇಳೋಣ ಹಿಂದುತ್ವವನ್ನು ಕೆಣಕಲು ಬಂದರೆ ಸುಳ್ಯದಲ್ಲಿ ನಿಮಗೆ ಉಳಿಗಾಲವಿಲ್ಲ .
ಬನ್ನಿ ಹಿಂದೂ ಸಹೋದರ-ಸಹೋದರಿಯರೆ ಹಿಂದುಗಳ ಒಗ್ಗಟ್ಟನ್ನು ಪ್ರದರ್ಶಿಸೋಣ.

Post a Comment

Powered by Blogger.