
ವೆಂಕಪ್ಪ ಗೌಡರು ಹೇಳುವ ಪ್ರಕಾರ ಅವರು ಮತಾಂತರಗೊಂಡ ದೀಕ್ಷಿತ್ ಅವರ ಮನೆಗೆ ಮಾಧ್ಯಮದವರೊಂದಿಗೆ ಭೇಟಿ ನೀಡಿದ್ದರು. ಆ ಸಂಧರ್ಭ ಆತನ ಮನೆಯವರು ದೀಕ್ಷಿತ್ ಮತಾಂತರಗೊಂಡಿದ್ದನ್ನು ತಿಳಿಸಿಲ್ಲ ಎಂದು ಹೇಳಿದರು.
ಹಾಗಿದ್ದರೆ ನೀವು ಸತೀಶ್ ಆಚಾರ್ಯ ಅವರ ಮನೆಗೆ ಹೋಗಿಲ್ಲವಾ..??
ಆತನ ಮತಾಂತರದ ಸರ್ಟಿಫಿಕೇಟ್ ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳಲಿಲ್ವಾ..??
ಹೀಗಂತ ಸುರೇಶ್ ರವರು ಪ್ರಶ್ನಿಸಿದಾಗ ಅದೆಲ್ಲಾ ವದಂತಿ ಊಹಾಪೋಹಾ ಅಂತ ಹೇಳಿ ಜಾರಿಕೊಂಡಿದ್ದಿರಲ್ಲಾ..??
ತಾವುಗಳು ಕೇವಲ ಓಟ್ ಬ್ಯಾಂಕಿಗಾಗಿ ಮತಾಂತರಿಗಳನ್ನು ಸಮರ್ಥಿಸುತ್ತೀರಲ್ಲ ನಾಚಿಕೆ ಆಗೋಲ್ವಾ..??
- ದೀಕ್ಷಿತ್ ನ ಮನೆಯವರು ಮಗನ ನಮಾಜ್ ಮಾಡುವುದನ್ನು ನೋಡಿ ಮಗನಿಗೆ ಬೈದು ಬುದ್ದಿ ಹೇಳಿದಾಗ ಮನೆ ಬಿಟ್ಟು ಓಡಿದ್ದು ಸುಳ್ಳೇ..??
- ಅವರು ಪೊಲೀಸ್ ಕಂಪ್ಲೇಂಟ್ ಕೊಟ್ಟದ್ದು ಸುಳ್ಳೇ..??
- ಸತೀಶ್ ಆಚಾರ್ಯರ ಮನೆಯವರ ಸಮ್ಮುಖದಲ್ಲಿ ಮತಾಂತರಗೊಂಡಿದ್ದು ಹೌದೆಂದು ಒಪ್ಪಿಕೊಂಡದ್ದು ಸುಳ್ಳೇ..??
- ಮತಾಂತರ ಸರ್ಟಿಫಿಕೇಟನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟದ್ದು ಸುಳ್ಳೇ..??
- ಮುಂಜಿ, ಸುನ್ನತ್ ಮಾಡಿದ್ದು ಸುಳ್ಳೇ..??
- ಕುರಾನ್ 5 ತಿಂಗಳು ಅಭ್ಯಾಸ ಮಾಡಿದ್ದು ಸುಳ್ಳೇ..??
ವೆಂಕಪ್ಪ ಗೌಡರೇ ನಿಮ್ಮ ಪಕ್ಷಕ್ಕೆ ಸಂಬಂಧಪಟ್ಟವರನ್ನು ರಕ್ಷಿಸಲು ತಾನು ಹುಟ್ಟಿ ಬೆಳೆದು ಉತ್ತಮ ಸಂಸ್ಕಾರ ಪಡೆದ ಸುಸಂಸ್ಕೃತ ಧರ್ಮವನ್ನೇ ಮರೆಯೋದಾ..??
ಊಹಾಪೋಹಾ ಅಂತ ಹೇಳಿ ನಿಮ್ಮ ವಾಕ್ಚಾತುರ್ಯ ಪ್ರದರ್ಶಿಸಿದರೆ ನಂಬುವರೆ ನಮ್ಮ ಸುಳ್ಯದ ವಿದ್ಯಾವಂತ ಜನ..??
ಊಹಾಪೋಹಾ ಅಂತ ಹೇಳಿ ನಿಮ್ಮ ವಾಕ್ಚಾತುರ್ಯ ಪ್ರದರ್ಶಿಸಿದರೆ ನಂಬುವರೆ ನಮ್ಮ ಸುಳ್ಯದ ವಿದ್ಯಾವಂತ ಜನ..??
ನಿಮಗೆ ಮತ್ತು ದಿವ್ಯಪ್ರಭಾರವರಿಗೆ ಅಷ್ಟೊಂದು ಹಿಂದೂ ಧರ್ಮದ ಮೇಲೆ ಕಾಳಜಿ ಇದ್ದಲ್ಲಿ ಮತಾಂತರಗೊಂಡ ಸತೀಶ್ ಆಚಾರ್ಯರ (ಸಾಕ್ಷ್ಯಧಾರ ನಾವು ಕೊಡ್ತೇವೆ) ಪರವಾಗಿ ಸುಳ್ಯದಲ್ಲೊಂದು rally ಮಾಡಿ ತೋರಿಸಿ 2000ಕ್ಕಿಂತ ಹೆಚ್ಚು ಜನರನ್ನು ಸೇರಿಸ್ತೀರಾ ಅಂತ ನೊಡೋಣಾ.. ತಮ್ಮಗಳ ಎಷ್ಟು ಮುಸ್ಲಿಂ ಭಾಂದವರು ನಿಮ್ಮ ಬೆನ್ನಿಗೀರ್ತಾರೆ ಅಂತ ಸಹ ನೊಡೋಣವಾ…!!??
ಜಿಹಾದಿಗಳಿಗೆ ಬೇಕಾದ್ದು ಮತಾಂತರ ,ನಿಮಗೆ ಬೇಕಾದ್ದು ಮತ
ಜಿಹಾದಿಗಳಿಗೆ ಬೇಕಾದ್ದು ಮತಾಂತರ ,ನಿಮಗೆ ಬೇಕಾದ್ದು ಮತ
ಹಾಗಂತ ಬಾಯಿಗೆ ಬಂದದ್ದು ಮಾತಾಡಿ ತಾಳ್ಮೆಯಿಂದಿರುವ ಹಿಂದೂ ಭಾಂದವರನ್ನ ಕೆಣಕದಿರಿ. ಹೇಳಹೆಸರಿಲ್ಲದೆ ಸುಳ್ಯ ರಾಜಕೀಯದಿಂದ ಕಾಣೆಯಾಗುತ್ತೀರ.
Post a Comment