Veerakesari 22:26
ಜಮ್ಮು ಕಾಶ್ಮೀರ :200 ಕ್ಕೂ ಅಧಿಕ ಪಾಕಿಸ್ತಾನಿ ಭಯೋತ್ಪಾದಕರು ಭಾರತದೊಳಕ್ಕೆ ನುಸುಳಲು ಗಡಿರೇಖೆ ಬಳಿ ಸನ್ನದರಾಗಿದ್ದಾರೆ​, ಗಡಿರಕ್ಷಣಾ (BSF) ಯೋದರಿಂದ ಸ್ಫೋಟಕ ಮಾಹಿತಿ. 
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಉಗ್ರರು ಒಳನುಸುಳಲು ಯತ್ನಿಸುತ್ತಿದ್ದಾರೆ. ಈಗಾಗಲೆ ಹಲವು ಉಗ್ರರು ಒಳನುಸುಳಿರೋ ಶಂಕೆ. ಗಡಿರೇಖೆಯ ಬಳಿ ವೈರಿಗಳೊಂದಿಗೆ ಗುಂಡಿನ ಚಕಮಕಿಯೂ ಜಾಸ್ತಿ ಆಗಿದೆ.

Post a Comment

Powered by Blogger.