ವಿದ್ಯಾರ್ಥಿಗಳ ಒಕ್ಕೊರಲಿನ ಬೇಡಿಕೆ : ಸನಾತನತೆ ವಿಷಯದಲ್ಲಿ ನಾವೆ ಶ್ರೇಷ್ಠರು, ರಾಮನ ಆದರ್ಶ ವಿವೇಕಾನಂದರ ವ್ಯಕ್ತಿತ್ವ, ಭಗತ್ ಸಿಂಗರ ಕ್ರಾಂತಿಯ ಪರಂಪರೆಯಲ್ಲಿ ನಡೆಯುವ ಮಾತೃ ಭೂಮಿರಕ್ಷಕರು ನಾವು, ಹಿಡಿದ ಪಟ್ಟು ಹಿಂದೆ ತೆಗೆದುಕೊಳ್ಳುವ ಪ್ರಶ್ನೆಯೆ ಇಲ್ಲಾ. ಇದು ಧರ್ಮ ಸಂಘರ್ಷದ ವೇದಿಕೆಯಲ್ಲಾ, ಎಲ್ಲರನ್ನೂ ಸಮಾನದೃಷ್ಟಿಯಲ್ಲಿ ನೋಡುವ ನಿಮ್ಮ ಶಿಕ್ಷಣ ಪದ್ಧತಿ, ಈಗಾ ಕಾಲೇಜಿನ ಸಮವಸ್ತ್ರದಲೂ ಸಮಾನತೆ ನೀಡಿ ಬುರ್ಖಾ ನಿಷೇಧಿಸಿ. ಇಲ್ಲವಾದರೆ ನಮ್ಮಿಂದ ಬರುವ ಉಸಿರು ನಿಮಗೆ ಕೇಸರಿಮಯವಾಗಿ ಕಾಣುತ್ತದೆ.
ಶಾಂತಿಯುತವಾಗಿ .ಒಂದು ಮಹತ್ವದ ಬದಲಾವಣೆಗಾಗಿ ಕಾಯುತ್ತಿರುವ. ಹಾನಗಲ್ ಕುಮಾರೇಶ್ವರ ಕಾಲೇಜಿನ ವಿದ್ಯಾರ್ಥಿಗಳು.
Post a Comment