ಮುಸ್ಲಿಮ್ ದಮ೯ದಲ್ಲಿ ಹೆಣ್ಣುಮಕ್ಕಳನ್ನು ಕೇವಲ ಬೊಗದ ವಸ್ತುವನಾಗಿಸಿ ಅವರಿಗೆ ಸ್ವಾತಂತ್ರ್ಯ ಕೊಡದೇ ಗ್ರಹ ಬಂಧನ ಇಟ್ಟಿರುವುದು ವಿಪರ್ಯಾಸ,ಪ್ರತಿಯೊಂದು ವಿಷಯದಲ್ಲಿಯೂ ಮುಸಲ್ಮಾನ ಮಹಿಳೆಯರ ಹಕ್ಕನ್ನು ಕಸಿದುಕೊಂಡಿರುತ್ತಾರೆ ಇದು ಹೆಣ್ಣಿನ ಶೋಷಣೆ ಅಲ್ಲವೇ?
ಕೇವಲ ಮೂರು ಬಾರಿ “ತಲಾಖ್ ತಲಾಖ್ ತಲಾಖ್” ಕೂಗಿದರೆ ಸಾಕು ಒಂದು ಹೆಣ್ಣುಮಗಳ ಜೀವನ ಹಾಳು ಮಾಡಿ, ಇನ್ನೊಬ್ಬಳ ಜೀವನದಲ್ಲಿ ಪ್ರವೇಶ ಅಕೆಯೊಂದಿಗೆ ತನ್ನ ಕಾಮತೃಷೆಯನ್ನು ತೀರಿಸಿ ಅವಳನ್ನು ಬಿಟ್ಟು ಇನ್ನೊಬ್ಬಳನ್ನು ಹಿಡಿಯಬಹುದು ಹೀಗೆ ಎಷ್ಟು ಬೇಕಾದರೂ ತಲಾಖ್ ಕೊಡಬಹುದು ಯಾವ ಹೆಣ್ಣಿನ ಜೀವನ ಬೇಕಾದರೂ ಹಾಳು ಮಾಡಬಹುದು ಇದು ಯಾವ ಧಮ೯ ನೀವೆ ಹೇಳಿ…???
ಎಂತಹ ವಿಚಿತ್ರ ಎಂದರೆ ವಿದೇಶದಲ್ಲಿ ಇದ್ದು ಫೋನ್ ಮಾಡಿ ಮೂರು ಬಾರಿ ತಲಾಖ್ ಎಂದು ಹೇಳಿದರೆ ಮುಗಿಯಿತು ಡೈವೊಸ್ ಅದಂತೆ ಇಂತಹ ಮುಸ್ಲಿಮ್ ಧಮ೯ದಲ್ಲಿ ಹೆಣ್ಣಾಗಿ ಹುಟ್ಟುವುದೇ ಶಾಪನ, ಮೊನ್ನೆ ಮೊನ್ನೆ ಉತ್ತರ ಪ್ರದೇಶದ ನಿವಾಸಿ ಶಹನವಾಝ್ ತನ್ನ ಪತ್ನಿಗೆ ಫೋನ್ ಮಾಡಿ ತಲಾಖ್ ಎಂದು ಮೂರು ಬಾರಿ ಹೇಳಿ ಅಕೆಯೊಂದಿನ ಎಲ್ಲಾ ಸಂಬಂಧಗಳನ್ನು ಕಡಿದು ಕೊಂಡಿದ್ದಾನೆ, ದಿನನಿತ್ಯ ಇಂತ ಘಟನೆಗಳು ಸಾವಿರಾರು ನಡೆಯುತ್ತಲೇ ಇದೆ ಇಷ್ಟೊಂದು ಅನಾಚರ ನಡೆಯುತ್ತಿದ್ದರೂ ಯಾವುದೇ ಮಹಿಳಾ ಸಂಘಗಳು ಧ್ವನಿ ಎತ್ತುವುದಿಲ್ಲ ಯಾವ ಬುದ್ಧಿಜೀವಿಗಳು ಮಾತಾನಾಡುವುದಿಲ್ಲ.
ಈ ಪ್ರಜಾಪ್ರಭುತ್ವ ದೇಶದಲ್ಲಿ ಹೆಣ್ಣಿಗೆ ಅವಮಾನ ಅನ್ಯಾಯ ಅಗುತ್ತಿದ್ದರೂ ರಾಜಕರಣಿಗಳು *ಏಕರೂಪ ನಾಗರಿಕ ಸಂಹಿತೆ* ಕಾನೂನು ತರಬಾರದು ಎಂದು ಬೊಬ್ಬೆ ಇಡುತ್ತಾರಲ್ಲ ಇವರ ಮಗಳಿಗೆ ಇಂತ ಸ್ಥಿತಿ ಬರುತ್ತಿದ್ದರೇ ಸುಮ್ಮನೆ ಇರುತ್ತಿದ್ದರೆ? ಈ ದೇಶದ ಕಾನೂನು ಬೇಡ ಎನ್ನುವ ಮುಸ್ಲಿಮ್ ಸಮಾಜ ಈ ದೇಶದ ಸವಲತ್ತನ್ನ ಯಾಕೆ ಕೇಳುತ್ತಿರಾ? ನಿಮಗೆ ನಿಮ್ಮದೇ ಕಾನೂನು ನೀವು ಹೇಳಿದ್ದೇ ಅಗಬೇಕಿದ್ದರೆ ಭಾರತ ಬಿಟ್ಟು ತೊಲಗಿ ಇಲ್ಲವೇ ಇಲ್ಲಿಯ ಕಾನೂನು ಪಾಲಿಸಿ, ರಾಜಕಾರಣಿಗಳೇ ನಿಮ್ಮ ವೊಟ್ ಬ್ಯಾಂಕ್ ಗಾಗಿ ಹೆಣ್ಣುಮಕ್ಕಳ ಜೀವನವನ್ನು ಬಲಿ ಕೊಡಬೇಡಿ *ಏಕರೂಪ ನಾಗರಿಕ ಸಂಹಿತೆ* ಕಾನೂನು ಜಾರಿಗೆ ತರಲು ಮೋದಿ ಸರಕಾರಕ್ಕೆ ಬೆಂಬಲ ಕೊಟ್ಟು ಹೆಣ್ಣುಮಕ್ಕಳು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಿ.
Post a Comment