ಬೆಂಗಳೂರು : ಕೇರಳದ ಕಣ್ಣೂರಿನಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿ ಕಾರ್ಯಕರ್ತ ರೆಮಿತ್ ಹತ್ಯೆ ಮಾಡುವ ಮೂಲಕ ಸಿಪಿಎಂ ಕೆಂಪು ಉಗ್ರರ ರಕ್ತದಾಹ ಮತ್ತೆ ಬಹಿರಂಗ ವಾಗಿದೆ.
ಸಿ ಎಂ ವಿಜಯನ್ ತವರೂರಿನಲ್ಲಿಯೇ ನಡೆದಿರುವ ರೆಮಿತ್ ಕೊಲೆ ಅಲ್ಲಿನ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ .
ಬಿಜೆಪಿ ಮತ್ತು ಸಂಘಪರಿವಾರದ ಮೇಲೆ ಮಾರಣಾಂತಿಕ ಹಲ್ಲೆ ನಡೆದರು ಪೋಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ .
ಕೇರಳ ಸರ್ಕಾರದ ವಿರುದ್ಧ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ .
– ಬಿ ಎಸ್ ಯಡಿಯೂರಪ್ಪ
Post a Comment