ಫರಂಗಿಪೇಟೆ ಅಮೆಮಾರ್ ನಲ್ಲಿ ಗೋವು ಕಳ್ಳ ಸಾಗಾಟಗಾರರಿಂದ 9 ಗೋವುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ .
ಖಚಿತ ಮಾಹಿತಿ ಮೇರೆ ಗೆ ಕಲ್ಲಡ್ಕ ದಲ್ಲಿ ಗೋವು ಗಳನ್ನ ತುಂಬಿಸಿಕೊಂಡು ಬರುತಿದ್ದ ಕೆಂಪು ಸುಮೋ ವನ್ನು ಅಡ್ಡ ಹಾಕಿದ ಪೊಲೀಸರನ್ನು ತಪ್ಪಿಸಿ ಹೋದ ಗಾಡಿ ಬಿ ಸಿ ರೋಡ್ ಬಳಿ ಯಲ್ಲೂ ಪೊಲೀಸರಿಗೆ ಸಿಗದೆ ಪರಾರಿಯಾದ ತಂಡ
ಗೋ ಕಳ್ಳರು ಫರಂಗಿಪೇಟೆ ಅಮೆಮಾರ್ ಎಂಬಲ್ಲಿ ಗೋವು ಗಳನ್ನ್ನು ಇಳಿಸಿ ಪರಾರಿಯಾಗಿದ್ದಾರೆ .
ವಶ ಪಡಿಸಿದ 9 ಗೋವುಗಳಲ್ಲಿ 1 ಹಸು ಸತ್ತಿದ್ದು 8 ಹಸುಗಳನ್ನು ರಕ್ಷಿಸಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಕ್ಷಿತ್ ರವರು ಮಾಹಿತಿ ನೀಡಿದ್ದಾರೆ
Post a Comment