ಹುಬ್ಬಳ್ಳಿ 10-10-2016 ಇಂದು ಬೆಳಗ್ಗೆ 8ಘಂಟೆಗೆ ಸೋಮವಾರ ಪ್ರಾರಂಭವಾಯಿತು ಇದರ ಉದ್ಘಾಟನೆ ಯನ್ನು ಸಂಘಟನೆಯ ಸ್ಥಾಪನೆಯ ಮೂಲ ಕಾರ್ಯಕರ್ತರು ಮಾಡಿದರು.ಈ ಹಿಂದೆ ಪ್ರೋತ್ಸಾಹ ನೀಡಿ ಮುಂದೆ ಧರ್ಮದ ಕಾರ್ಯ ಮಾಡಲು ತಿಳಿಸಿದರು.
ಸಂಟನೆಯ ಸ್ಥಾಪನೆ ದೇವಾಲಯದಿಂದ ಆಗಿದ್ದು ಇವತ್ತು ಆ ದಿನ ನೇನೆದು ರಾಜ್ಯ ಅಧ್ಯಕ್ಷರು ವಿಠ್ಠಲ ಪವಾರ ಮಾತನಾಡಿ,ಯುವಕರಲ್ಲಿ ಪುರುಶತ್ವ ನಿರ್ಮಾಣ ಮಾಡಲು ಹಿಂದುತ್ವ ದ ಜಾಗ್ರತಿ ಗಾಗಿ ಶಿವಾಜಿ ಮಹಾರಾಜ್ ರಿಗೆ ಆಯುಧ ಕೊಟ್ಟ ಭವಾನಿಯ ಈ ದಿನ ದುರ್ಗಾ ಮಾತಾ ದೌಡ್ ಮಾಡಲಾಯಿತು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಶ್ರೀದರ ಮಾಳದಕರ ಪ್ರಶಾಂತ ಯಾಮಕೆ ಶ್ರೀಕಾಂತ್ ಶೆಡದ ಮನೋಹರ ಬಾಂಡಗೆ. ಪ್ರವೀಣ್. ಸುನೀಲ್ ನವಲೆ.ನಾಗು ಅಂಬಿಗೆರ. ಪ್ರಮೋದ್ ಆಚಾರ್ಯ. ಮಾಹಾಂತೆಶ್ ಮೂಹಿತೆ.ಶ್ಯಾಮ್. ಮುಂತಾದವರು ಪ್ರಮುಖರು ಸೇರಿದರು
ಕಾರ್ಯಕ್ರಮ ನೇಕಾರ ನಗರದ ತುಳಜಾ ಭವಾನಿ ದೇವಸ್ಥಾನದಿಂದ ಪ್ರಾರಬವಾಗಿ ಶಿವ್ ಸೋಮೇಶ್ವರ ನಗರ ಗಣಪತಿ ದೇವಸ್ಥಾನದಲ್ಲಿ ಮುಕ್ತಾಯವಾಯಿತು.
ಸಂಘಟನೆಯ ಎಲ್ಲಾ ಕಾರ್ಯಕರ್ತರು ಶಸ್ತ್ರ ದೊಂದಿಗೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡಿದರು.
Post a Comment