Veerakesari 06:38
​ಕಬ್ಬಡ್ಡಿ ವಿಶ್ವಕಪನಲ್ಲಿ ಭಾಗವಹಿಸಿರುವ ಇಂಗ್ಲೆಂಡ್ ತಂಡದಲ್ಲಿ ನಾಯಕ ಸೋಮೇಶ್ವರ್ ಕಾಲಿಯಾ ಸೇರಿದಂತೆ ಆರು ಜನ ಆಟಗಾರರು ಸಂಘದ ಪಾರತ್ಯದಲ್ಲಿ ಪಳಗಿದವರು.
ವಿದೇಶದಲ್ಲಿ ಎಚ್ ಎಸ್ ಎಸ್ [ವಿಶ್ವ ಸ್ವಯಂಸೇವಕ ಸಂಘ] ಎಂಬ ಹಸರಿನಲ್ಲಿ ಕೆರೆಯಲ್ಪಡುವ ಆರ್ ಎಸ್ ಎಸ್ ನ ಕಾರ್ಯಕರ್ತರುಗಳು ಇವರು.
ನಮ್ಮ ಪೇಸ್ಬುಕ್ ಪೇಜ್http://m.facebook.com/veerakesari.in
ಎಚ್ ಎಸ್ ಎಸ್ ನ ಶಾಖೆಗಳಿಂದಲೆ ನಾವು ಕಬ್ಬಡ್ಡಿ ಆಡುವುದನ್ನು ಕಲಿತೆವು ,ಆರ್ ಎಸ್ ಎಸ್ ನ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ ಎಂದು ಸೋಮೇಶ್ವರ್ ಹೇಳುತ್ತಾರೆ.
ಇಂಗ್ಲೆಂಡ್ ನಲ್ಲಿ ರಾಷ್ಟ್ರೀಯ ಕಬ್ಬಡ್ಡಿ ತಂಡ ಕಟ್ಟಲು ಎಚ್ ಎಸ್ ಎಸ್ ಪ್ರಮುಖ ಪಾತ್ರ ವಹಿಸಿದೆ  .
ಯುಕೆ ಮತ್ತು ನ್ಯಾಷನಲ್ ಹಿಂದೂ ಸ್ಟೂಡೆಂಟ್ ಪೊರಂ ಇಂಗ್ಲೆಂಡ್ ನಲ್ಲಿ ನೆಲಸಿರುವ ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ಕಬ್ಬಡ್ಡಿ ಆಟಕ್ಕೆ ಪ್ರಚಾರ ನೀಡಿತ್ತು .ಅದರ ಫಲವಾಗಿ ಇಂದು  ಇಂಗ್ಲೇಂಡ್ ರಾಷ್ಟ್ರೀಯ ತಂಡಕ್ಕೆ ಆರು ಜನ ಆಟಗಾರರನ್ನು ನೀಡುವಲ್ಲಿ ಸಫಲರಾಗಿದ್ದಾರೆ.

Post a Comment

Powered by Blogger.