ಜಬಲಪುರದ ಶಿಫೂಜಿ ಶೌರ್ಯ ಭಾರಧ್ವಾಜ್ ಜಗತ್ತಿನ ಸರ್ವಶ್ರೇಷ್ಠ ಕಮಾಂಡೊ ಟ್ರೈನರ್, ಇವರು ಮಾರ್ಷಲ್ ಆರ್ಟ್ಸ್ ನಲ್ಲೂ ಅಷ್ಟೇ ನಿಪುಣರು.
ಭಾರಧ್ವಾಜ್ ರವರು ಭಾರತದ ಸ್ಪೆಷ್ಯಲ್ ಪೋರ್ಸ್ ಕಮಾಂಡೊಗಳಿಗೆ ಟ್ರೈನರ್ ,ಇವರ ಕೈಯಲ್ಲಿ ಪಳಗಿದ ಸೈನಿಕರು ವಿಶ್ವದ ಬೆಸ್ಟ್ ಕಮಾಂಡೊಗಳಾಗಿರುತ್ತಾರೆ.
ನಮ್ಮ ಪೇಸ್ಬುಕ್ ಪೇಜ್
ಭಾರತದ ಬ್ಲೇಕ್ ಕಮಾಂಡೊ , ಜಲಸೇನೆಯ ಸ್ಲಿಟ್ ಮಾರ್ಕೊಜ್, ಸೈನ್ಯದ ಪ್ಯಾರಾ ಕಮಾಂಡೊ, ವಾಯುಸೇನೆಯ ಗರುಡ ಕಮಾಂಡೊ ಗಳಿಗೆ ಮತ್ತು ಸ್ಪೆಷ್ಯಲ್ ಆರ್ಮ್ಡ್ ಫೋರ್ಸ್ ನ ಕಮಾಂಡೊಗಳಿಗೆ ಟ್ರೈನಿಂಗ್ ನೀಡುತ್ತಾರೆ.
ಇವರ ಕೈಕೆಳಗೆ ಪಳಗಿದ ಕಮಾಂಡೊಗಳು ಯಾವುದೇ ಪರಿಸ್ಥಿತಿ ಯನ್ನು ಎದುರಿಸಬಲ್ಲರು. ಹಾಗೆಯೇ ಇವರ ಅತ್ಯಂತ ತರಬೇತಿ ಕಠಿಣವಾಗಿರುತ್ತದೆ.
ಅತ್ಮರಕ್ಷಕ ಗುರು ಎಂದೆ ಕರೆಯಲ್ಪಡುವ ಇವರು 38 ಲಕ್ಷ ಮಹಿಳೆಯರಿಗೆ ಆತ್ಮರಕ್ಷಣೆ ಮಾಡಿಕೊಳ್ಳುವುದು ಹೇಗೆಂದು ಹೇಳಿಕೊಟ್ಟಿದ್ದಾರೆ ಹಾಗೂ ಯಾರಿಂದಲೂ ಹಣ ಪಡೆಯದೇ ತನ್ನಿಂದಾಗುವ ತರಬೇತಿ ನೀಡುತ್ತಾರೆ.
ಭಗವಪ್ರೀಯಾ
Post a Comment