Veerakesari 07:23
ಕಾಶ್ಮೀರ : ಜಿಹಾದಿ ಉಗ್ರರನ್ನು ಹತ್ಯೆ ಮಾಡಿದ್ದಕ್ಕೆ ಕಳೆದ ಆರು ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ಭಾರತೀಯ ಸೇನೆಯ ಏಳು ಸೈನಿಕರನ್ನು ಬಿಡುಗಡೆಗೊಳಿಸುವಂತೆ ದೇಶಾದ್ಯಂತ ಕೂಗು ಕೇಳಿಬರುತ್ತಿದೆ. ದೇಶದ್ರೋಹಿ ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರ ಮೇಲೆ ಹೊಂದಿದ್ದ ಪ್ರೀತಿಯಿಂದಾಗಿ ದೇಶ ರಕ್ಷಣೆಗಾಗಿ ಪ್ರಾಣ ಕೊಡಲು ಸಿದ್ದರಿದ್ದ ಸೈನಿಕರು ಇಂದು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಆಡಳಿತದ ಸಮಯದಲ್ಲಿ ಸೇನೆಗೆ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವಿರಲಿಲ್ಲ, ಸೇನೆ ಯಾವುದೇ ನಿರ್ಧಾರ ತೆಗೆದು ಕೊಳ್ಳಬೇಕಾದರೂ ಇಟಲಿಯಮ್ಮನ ಆಜ್ಞೆ ಬೇಕಿತ್ತು. ಒಂದು ಗುಂಡುಹಾರಿಸಬೇಕಾದರೂ ಇಟಲಿಯಮ್ಮನ ಗ್ರೀನ್ ಸಿಗ್ನಲ್ ಅವಶ್ಯವಾಗಿತ್ತು. ಇದು ಸೇನೆಯನನ್ನು ಬಂದಿಯಾಗಿಸಿತ್ತು.ತಮ್ಮ ಕಣ್ಣೆದುರೇ ತಮ್ಮ ಗೆಳೆಯರು ವಿರೋಧಿಗಳ ಗುಂಡೇಟಿನಿಂದ ಸತ್ತರೂ ಸೈನಿಕರು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಇದು ಅನೇಕ ಸೈನಿಕರನ್ನು ಕೆರಳಿಸಿತ್ತು.
ಅದು ಏಪ್ರಿಲ್ 30 ,2010 ರ ಸಮಯ, ಸ್ಥಳ ಕಾಶ್ಮೀರದ ಮಚ್ಚಿಲ್ ಸೆಕ್ಟರ್.
ನಮ್ಮ ಸೇನೆಯ ಕರ್ನಲ್ ಡಿ ಕೆ ಪಠಾಣಿಯಾ ತನ್ನ ಬೆಟಾಲಿಯನ್ ನ ಅನೇಕ ಸೈನಿಕರು ತನ್ನ ಕಣ್ಣೆದುರೇ ಹುತಾತ್ಮರಾಗುತ್ತರುವುದನ್ನು ಕಂಡು ರೋಸಿಹೋಗಿದ್ದರು..
ಸೇನೆ ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದರೆ ಆದರೆ ಆಗಿನ ನಕಲಿ ಗಾಂಧೀವಾದಿ ಸರ್ಕಾರ ಉಗ್ರರ ಮೇಲಿನ ಪ್ರೀತಿಯಿಂದ, ಸೈನಿಕರಿಗೆ ನೀಡುತ್ತಿದ್ದ ಆಜ್ಞೆಯೊಂದೇ 
“ಏನು ಆಗುತ್ತಿದೆಯೋ ಅದು ಆಗಲಿ ಬಿಡಿ,  ಜಾಸ್ತಿ ದೇಶಭಕ್ತಿ ತೋರಿಸಲು ಹೋಗಬೇಡಿ, ನಿಮ್ಮ ಯೂನಿಫಾರಂಗೆ ಅಲ್ಲದಿದ್ದರೂ ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ, ಸುಮ್ಮನಿರಿ…!!!”
ಆದರೆ ಆಗುವಷ್ಟು ದಿನ ಸಹಿಸಿಕೊಂಡು ಕರ್ನಲ್ ಪಠಾಣಿಯಾ ಅದೊಂದು ದಿನ ಸರ್ಕಾರದ ಆಜ್ಞೆಯನ್ನು ತಿರಸ್ಕರಿಸಿ ತಮ್ಮ ಗೆಳೆಯರ ಸಾವಿಗೆ ಪ್ರತೀಕಾರ ತೀರಿಸಿಯೇ ಬಿಟ್ಟರು.
ಅದು ಏಪ್ರಿಲ್ 2010 ಸರ್ಕಾರದ ಆದೇಶ ,ನಿಯಮಗಳನ್ನು ಬದಿಗಿರಿಸಿ ತನ್ನ ಬೆಟಾಲಿಯನ್ ನಮೇಜರ್ ಉಪೇಂದ್ರ ಆಥಾಹವಾಲ್ದಾರ್ ದೇವೇದ್ರ ಕುಮಾರ್ಲಯನ್ಸ್ ನಾಯಕ್ ಲಕ್ಮಿಮತ್ತು ಸಿಪಾಯಿ ಅರುಣ್ ಕುಮಾರ್ ಜೊತೆ ಗೂಡಿ ಕಾಶ್ಮೀರದ ಮಚ್ಚಿಲ್ ಸೆಕ್ಟರ್ ಬಳಿ ಇಸ್ಲಾಮಿಕ್ ಆತಂಕವಾದಿಗಳಾದ ಶಹಜಾದ್ ಅಹ್ಮದ್,ರಿಯಾಜ್ ಅಹ್ಮದ್ ಯಾನೇ ಮೊಹಮ್ಮದ್ ಶಫಿಎಂಬಿಬ್ಬರನ್ನು ನರಕಕ್ಕೆ ಕಳುಹಿಸಿಯೇ ಬಿಟ್ಟರು.ಈ ಘಟನೆಯ ನಂತರ ಕಾಶ್ಮೀರದ ಉಗ್ರವಾದಿ ನಾಯಕರು ಎಷ್ಟು ಹೆದರಿದರೆಂದರೆ ಬುರ್ಕಾ ಧರಿಸಿ ತಿರುಗಾಡಲು ಶುರುಮಾಡಿದರು.
ಆದರೆ ನಕಲಿ ಗಾಂಧೀ ಸರ್ಕಾರದ ನಿಯಮ ಉಲ್ಲಂಘಿಸಿ ತಮ್ಮ ಪ್ರೀತಿಯ ಉಗ್ರರನ್ನು ನರಕಕ್ಕೆ ಕಳುಹಿಸಿದ ಸೇನೆಯ ಯೋಧರ ನಿರ್ಧಾರವನ್ನು ಕಾಂಗ್ರೆಸ್ ಸಹಿಸಲಿಲ್ಲ. ಭಯೋತ್ಪಾದಕರನ್ನು ಶಾಂತಿದೂತರನ್ನಾಗಿಸಿ ಸೈನಿಕರ ಮೇಲೆ ನಕಲಿ ಎನ್ಕೌಂಟರ್ ಕೇಸ್ ಹಾಕಿ ಎಲ್ಲಾ ಸೈನಿಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಸೈನಿಕರಿಗೆ ಹೆದರಿ ಗನ್ ಬಿಟ್ಟು ಬುರ್ಕಾ ಹಾಕಿದ್ದ ಜಿಹಾದಿ ಉಗ್ರರು ಮತ್ತೆ ಗನ್ ಎತ್ತಿಕೊಂಡರು,ನಕಲಿ ಗಾಂಧೀ ಸರ್ಕಾರ ಅವರ ಬೆಂಬಲಕ್ಕೆ ನಿಂತಿತು. ಯೋಧರಿಗೆ ಶಿಕ್ಷೆ ಆಗಿದ್ದನ್ನು ಕಂಡ ಜಿಹಾದಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಇಟಲಿಯಮ್ಮನಿಗೆ ಜೈಕಾರ ಹಾಕಿದರು.
ಕೇಂದ್ರದಲ್ಲಿ ಈಗ ಇರೋ ಬಿಜೆಪಿ ಸರ್ಕಾರಕ್ಕೆ ಕೂಡ ಆ ಸೈನಿಕರು ಮರೆತು ಹೋದಂತೆ ಭಾಸವಾಗುತ್ತಿದೆ. ಆತಂಕವಾದಿ ಬುರ್ಹಾನ್ ವಾನಿ ಬಗ್ಗೆ ಕೇಳಿದರೆ ಎಲ್ಲರಿಗೂ ಗೊತ್ತಿರುತ್ತೆ ಆದರೆ ಹಮ್ಮೆಯ ಸೈನಿಕ ಕರ್ನಲ್ ಡಿ ಕೆ ಪಠಾಣಿಯಾ ಬಗ್ಗೆ ಯಾರಿಗೂ ಗೊತ್ತಿಲ್ಲ.
ಇನ್ನಾದರೂ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡೋಣ ,ದೇಶ ರಕ್ಷಣೆಗಾಗಿ ಉಗ್ರರನ್ನು ಕೊಂದದಕ್ಕೆ ಜೈಲುವಾಸ ಅನುಭವಿಸುತ್ತಿರುವ ಸೈನಿಕರನ್ನು ಬಂಧ ಮುಕ್ತ ಗೊಳಿಸೋಣ.
“ಜೈ ಹಿಂದ್,  ಜೈ ಭಾರತೀಯ ಸೇನೆ”
#veerakesari 
ಸೂಚನೆ – ದಯವಿಟ್ಟು ಈ ಮೆಸೇಜ್ ಅನ್ನು ಎಲ್ಲೆಡೆ ಶೇರ್ ಮಾಡಿ, ಆದಷ್ಟು ಬೇಗ ಸೈನಿಕರು ಬಿಡುಗಡೆ ಹೊಂದಲಿ.
Source – Dainik Bharath*

Post a Comment

Powered by Blogger.